ಲಿಂಗಸುಗೂರು: ತಾಲ್ಲೂಕಿನ ಬೆಂಡೋಣಿ ಗ್ರಾಮದಲ್ಲಿ ದ್ಯಾಮಮ್ಮ ದೇವಿ ಹಾಗೂ ಗಡ್ಡಿ ಗದ್ದೆಮ್ಮದೇವಿ ಜಾತ್ರೆ ಶನಿವಾರ ಅದ್ಧೂರಿಯಾಗಿ ಜರುಗಿತು.

ಜಾತ್ರೆ ಪ್ರಯುಕ್ತ ದೇವಿಯರಿಗೆ ಗಂಗಾಸ್ನಾನದ ನಂತರ ವಿಶೇಷ ಪೂಜೆ ಸಲ್ಲಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಅಭಿಷೇಕ ಪಾಟೀಲ ಬಯ್ಯಾಪುರ, ವೀರಭದ್ರಪ್ಪಗೌಡ ದಳಪತಿ, ಮಾನಪ್ಪ ಉಪ್ಪೇರಿ, ಮಲ್ಲಣ್ಣ ಚಿನ್ನಾಪುರ, ಸುಭಾಷ ಬಡಿಗೇರ, ಅಮರಪ್ಪ ಶಿವನಗುತ್ತಿ, ಪ್ರಕಾಶ ಕುರಿ, ಜಗದೀಶಗೌ ಹಾಲಭಾವಿ, ಹಸನಸಾಬ ಮುಲ್ಲಾ, ಶಂಕ್ರಪ್ಪ ಚಿನ್ನಾಪುರ ಸೇರಿದಂತೆ ಇನ್ನಿತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-32-658261370

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.