ಲಿಂಗಸುಗೂರು: ಮಡಿವಾಳ ಸಮುದಾಯದ ಕುಲಕಸುಬಿಗೆ ಅನ್ಯ ಸಮುದಾಯದವರು ಕುತ್ತು ತಂದಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಮಡಿವಾಳ ಸಮಾಜದ ತಾಲ್ಲೂಕು ಘಟಕದ ಮುಖಂಡರು ಶುಕ್ರವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಬಟ್ಟೆ ತೊಳೆಯುವ ಹಾಗೂ ಸಂಬಂಧಿತ ಸೇವೆಗಳು ಮಡಿವಾಳ ಸಮಾಜದ ಕುಲಕಸುಬಾಗಿದೆ. ಆದರೆ, ಪಟ್ಟಣದಲ್ಲಿ ಬೇರೆ ಸಮುದಾಯದವರು ಎರಡು ಕಡೆಗಳಲ್ಲಿ ಯುನಿಟ್ ಲ್ಯಾಂಡ್ರಿ ಹಾಗೂ ಫಾ ಲ್ಯಾಂಡ್ರಿ ಹಾಕಿ ಕುತ್ತು ತಂದಿದ್ದಾರೆ. ಇದರಿಂದ ತೊಂದರೆಯಾಗಿದೆ. ಕೂಡಲೇ ಈ ಎರಡು ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಮಡಿವಾಳ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಅಮರೇಶ ಬಾಲಾಜಿ, ಪ್ರಧಾನ ಕಾರ್ಯದರ್ಶಿ ಸುರೇಶ ಕರಡಕಲ್, ಅಯ್ಯಪ್ಪ, ತಿರುಪತಿ ಮಡಿವಾಳ, ಶೇಖರ ಮಡಿವಾಳ, ಅಮರೇಶ ಮೆಡಿಕಲ್, ಶರಣಪ್ಪ, ಆಂಜನೇಯ, ಹನುಮಂತ, ಅಮರೇಶ ಸೈಕಲ್, ರಮೇಶ, ನಾಗಮ್ಮ, ಬಸ್ಸಮ್ಮ, ಆಜಮ್ಮ, ಶಶಿಕಲಾ, ರೇಣುಕಮ್ಮ ಹಾಗೂ ನರಸಮ್ಮ ಅವರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-32-1683765936

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.