ಮಾನ್ವಿ: ತಾಲ್ಲೂಕು ಬಸವ ಕೇಂದ್ರದ ಮಹಿಳಾ ಘಟಕದ ನೂತನ ಪದಾಧಿಕಾರಿಗಳನ್ನು ಈಚೆಗೆ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಪದಾಧಿಕಾರಿಗಳು: ಜಯಲಕ್ಷ್ಮೀ ಟಿ ಪಾಟೀಲ (ಅಧ್ಯಕ್ಷೆ), ನಾಗರತ್ನಮ್ಮ ಬಿ.ಪಾಟೀಲ (ಗೌರವಾಧ್ಯಕ್ಷೆ), ಶರಣಮ್ಮ ಯರದಿಹಾಳ, ರಾಚಮ್ಮ ಮಹದೇವಪ್ಪ, ಅಂಬಿಕಾ ಮಧುಸೂದನ (ಉಪಾಧ್ಯಕ್ಷರು), ಅಶ್ವಿನಿ ಸಂಗಮೇಶ ಮುಧೋಳ, ಶ್ರೀದೇವಿ (ಪ್ರಧಾನ ಕಾರ್ಯದರ್ಶಿ), ಜಿ.ಎಂ.ಗಿರಿಜಾ (ಖಜಾಂಚಿ), ಶ್ವೇತಾ ಅಶೋಕ ಚಿಮಲಾಪುರ (ಸಂಘಟನಾ ಕಾರ್ಯದರ್ಶಿ), ಜಯಶ್ರೀ ಶರಣಪ್ಪ ಮೇದಾ (ಸಹ ಕಾರ್ಯದರ್ಶಿ), 13 ಜನ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ 13 ಜನ ಗೌರವ ಸಲಹೆಗಾರರು.

ತಾಲ್ಲೂಕು ಯುವ ಘಟಕದ ಅಧ್ಯಕ್ಷರಾಗಿ ಎಂ. ಕುಮಾರಸ್ವಾಮಿ ಹಾಗೂ ನಗರ ಘಟಕದ ಅಧ್ಯಕ್ಷರಾಗಿ ರವಿಕುಮಾರ ಸಾಹುಕಾರ ಆಲ್ದಾಳ ಆಯ್ಕೆಯಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-32-1595802058

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.