ಮಾನ್ವಿ: ‘ಜಿಲ್ಲಾಡಳಿತ ಜೋಳ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮೇ12ರಂದು ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಿ.ಲಿಂಗಾರೆಡ್ಡಿ ಪಾಟೀಲ ಹೇಳಿದ್ದಾರೆ.

ಶನಿವಾರ ಈ ಕುರಿತು ಹೇಳಿಕೆ ನೀಡಿರುವ ಅವರು, ‘ಜಿಲ್ಲೆಯ ರೈತರು ಜೋಳ ಬೆಳೆದು 4ರಿಂದ5 ತಿಂಗಳ ಕಳೆದರೂ ಪ್ರಾರಂಭಿಸಲಾದ ಜೋಳ ಖರೀದಿ ಕೇಂದ್ರಗಳಲ್ಲಿ ಸಂಪೂರ್ಣವಾಗಿ ಜೋಳ ಖರೀದಿ ಮಾಡಿಲ್ಲ. ಜೋಳ ಬೆಳೆದ ನಿಜವಾದ ರೈತರ ನೋಂದಣಿ ಬ್ಲಾಕ್ ಮಾಡಿದ್ದು ಕೂಡಲೇ ಅನ್ಬ್ಲಾಕ್ ಮಾಡಬೇಕು. ಹಿಂಗಾರು ಜೋಳವನ್ನು ಖರೀದಿ ಮಾಡಬೇಕು. ಮುಂಗಾರಿನಲ್ಲಿ ಖರೀದಿ ಮಾಡಿದ ಜೋಳದ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.