ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ ಉಪಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗಮನ ಸೆಳೆದ 82ರ ವ್ಯಕ್ತಿ

Last Updated 25 ಮಾರ್ಚ್ 2021, 13:06 IST
ಅಕ್ಷರ ಗಾತ್ರ

ರಾಯಚೂರು: ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಅಣ್ಣೂರು ಗೌರಮ್ಮ ಕ್ಯಾಂಪ್‌ನ 82 ವಯೋಮಾನದ ಚಕ್ರವರ್ತಿ ನಾಯಕ ಅವರು ಮಸ್ಕಿ ವಿಧಾನಸಭೆ ಉಪಚುನಾವಣೆಗೆ ಗುರುವಾರ ನಾಮಪತ್ರ ಸಲ್ಲಿಸಿ ಗಮನ ಸೆಳೆದರು.

ಪತ್ನಿಯದ್ದು ಸೇರಿ ನಗದು ₹ 25 ಸಾವಿರ, ಬ್ಯಾಂಕ್‌ ಖಾತೆಯಲ್ಲಿ ₹ 1,500 ಹಾಗೂ ₹ 5.4 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಇದೆ ಎಂದು ನಾಮಪತ್ರದಲ್ಲಿ ತಿಳಿಸಿದ್ದಾರೆ. ಗಂಗಾವತಿ ನಗರದ ವಿಜಯನಗರ ಕಾಲೋನಿಯಲ್ಲಿ ತಲಾ ₹4 ಲಕ್ಷ ಮೌಲ್ಯದ ಮೂರು ವಾಣಿಜ್ಯ ಮಳಿಗೆಗಳಿವೆ.

ಮಸ್ಕಿ ಉಪಚುನಾವಣೆಗೆ ಇದುವರೆಗೂ ಒಟ್ಟು ಮೂರು ನಾಮಪತ್ರಗಳು ಸಲ್ಲಿಕೆಯಾಗಿವೆ.

ಚಕ್ರವರ್ತಿ ನಾಯಕ
ಚಕ್ರವರ್ತಿ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT