ಮುದಗಲ್: ‘ಶರಣರ ತತ್ವಾದರ್ಶನಗಳಿಂದ ನೆಮ್ಮದಿ ದೊರೆಯುತ್ತದೆ' ಎಂದು ನಂದವಾಡಗಿಯ ಅಭಿನವ ಚನ್ನಬಸವ ಶಿವಾಚಾರ್ಯರು ಹೇಳಿದರು.

ಪಟ್ಟಣದ ಕುಂಬಾರಪೇಟೆಯ ಬಸವೇಶ್ವರ ಜಾತ್ರಾ ಮಹೋತ್ಸವದ ಹಾಗೂ ಬಸವ ಜಯಂತಿ ಉತ್ಸವದ ನಿಮಿತ್ತ 11 ದಿನಗಳು ನಡೆಯುವ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವರ್ಷದಂತೆ ಈ ವರ್ಷವೂ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಪುರಾಣ ಪ್ರವಚನ ಕಾರ್ಯಕ್ರಮ ಆರಂಭವಾಗಿದೆ. ಅಮರೇಶ್ವರ ಚರಿತಾಮೃತ ಪುರಾಣ 11 ದಿನಗಳ ಪಠಣವಾಗಲಿದೆ ಎಂದರು.

ಸುರೇಂದ್ರ ಗೌಡ ಪಾಟೀಲ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮಾಟೂರು, ಶಿವಾನಂದ ಸುಂಕದ, ವೀರಭದ್ರಯ್ಯ ಸರಗಣಾಚಾರಿ, ವೀರೇಶ ಖೇಣೇದ, ಅಮರೇಶಪ್ಪ ತಲೇಖಾನ್, ಲಿಂಗಪ್ಪ ಹಣಗಿ, ಮಹೇಶ ವಸ್ತ್ರದ್ , ರಾಮಣ್ಣ ಕುಂಬಾರ, ಮಹಾಂತೇಶ ಗದ್ದಿ, ಅನುರಾಧ ಸಾಲಿಮಠ, ಶಶಿಕಲಾ ಭೋವಿ, ಬಸಮ್ಮ ಪಾಟೀಲ, ತೋಟಮ್ಮ ಅಂಗಡಿ, ಬಸವರಾಜ ಬಳೆಗಾರ, ಶರಣಪ್ಪ ಕುಂಬಾರ್ ಬಸಯ್ಯಸ್ವಾಮಿ, ನಾಗರಾಜ ದಫೇದಾರ, ಬಸವರಾಜ ಚಟ್ಟೇರ್, ಸಂಗಮೇಶ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-32-998798854

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.