ಗುರುವಾರ , ನವೆಂಬರ್ 21, 2019
20 °C

ಪ್ರವಾಹ: ತುಂಗಭದ್ರಾದಲ್ಲಿ ಏರಿಕೆ, ಕೃಷ್ಣಾದಲ್ಲಿ ಇಳಿಕೆ

Published:
Updated:

ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ ಹೊರಬಿಡುವ ನೀರಿನ ಪ್ರಮಾಣವು 1.85 ಲಕ್ಷ ಕ್ಯುಸೆಕ್‌ನಿಂದ 1.32 ಲಕ್ಷ ಕ್ಯುಸೆಕ್‌ಗೆ ತಗ್ಗಿದೆ.

ತುಂಗಭದ್ರಾ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣವು 75 ಸಾವಿರ ಕ್ಯುಸೆಕ್‌ನಿಂದ 1 ಲಕ್ಷ ಕ್ಯುಸೆಕ್‌ಗೆ ಏರಿಕೆಯಾಗಿದೆ. ನದಿತೀರ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಬಗ್ಗೆ ಜಿಲ್ಲಾಡಳಿತವು ಕಟ್ಟೆಚ್ಚರ ವಹಿಸಿದ್ದು, ಅಧಿಕಾರಿಗಳನ್ನು ನಿಯೋಜಿಸಿದೆ.

 

ಪ್ರತಿಕ್ರಿಯಿಸಿ (+)