ರಾಯಚೂರು: ಜಿಲ್ಲೆಯ ವಿವಿಧೆಡೆ ಸೋಮವಾರ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಪ್ರಖರ ಬಿಸಿಲಿನ ಕಾರ್ಯಕ್ರಮ ಬೆಳಿಗ್ಗೆ ನಡೆದರೆ, ಕೆಲ ಕಡೆ ಸಂಜೆ ಮೆರವಣಿಗೆ ನಡೆಯಿತು.

ಕೃಷಿವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳ ಸಭಾಂಗಣದಲ್ಲಿ ಬಸವಣ್ಣನವರ ಜಯಂತಿ ಆಚರಿಸಲಾಯಿತು.

ಸಂಶೋಧನಾ ನಿರ್ದೇಶಕ ಅಮರೇಗೌಡ ಎ., ಗಣ್ಯರು ಹಾಗೂ ವಿದ್ಯಾರ್ಥಿಗಳು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಮತ್ತು ಪುಷ್ಪಾರ್ಚನೆ ಮಾಡಿದರು.

ಯು. ಸತೀಶ್ ಕುಮಾರ ಪ್ರಸ್ತಾವಿಕವಾಗಿ ಮಾತನಾಡಿದರು. ಕೃಷಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಚಂದ್ರಶೇಖರ್ ಬಿ. ಬೇವನೂರು ಉಪನ್ಯಾಸ ನೀಡಿದರು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಜಾಗೃತಿ ದೇಶಮಾನ್ಯ ಮಾತನಾಡಿದರು. ಡೀನ್ (ಸ್ನಾತಕೋತ್ತರ) ಎ.ಜಿ. ಶ್ರೀನಿವಾಸ್., ಡೀನ್ (ಕೃಷಿ) ಪ್ರಭುರಾಜ್ ಎ., ಡೀನ್ (ಕೃ.ತಾಂ.)ಎಂ.ಎಸ್. ಅಯ್ಯನಗೌಡರ್, ರಾಜಣ್ಣ , ಮಂಜು, ಅಮರೇಶ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬ್ಲೂ ಆರ್ಮಿ: ಬ್ಲೂ ಆರ್ಮಿ ದೇವಿನಗರ, ನೀಲಕಂಠೇಶ್ವರ ದೇವಸ್ಥಾನ ಸಮಿತಿ ಹಾಗೂ ಎನ್,ಜಿ, ಒ ಕಾಲೊನಿ ನಿವಾಸಿಗಳ ಆಶ್ರಯದಲ್ಲಿ ಬಸವಣ್ಣನವರ ಜಯಂತಿ ಆಚರಿಸಲಾಯಿತು.

ನೀಲಕಂಠೇಶ್ವರ ದೇವಸ್ಥಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಗುರೇಶ್ ಹಿರೇಮಠ, ಬ್ಲೂ ಆರ್ಮಿಯ ಅಧ್ಯಕ್ಷ ಚಂದ್ರಶೇಖರ ಮಾತನಾಡಿದರು. ನೀಲಕಂಠೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಹಾಂತೇಶ ಚಾಗಲ್, ಸದಸ್ಯ ರವೀಂದ್ರ ರೆಡ್ಡಿ, ಬಸವರಾಜ ಪದಶೆಟ್ಟಿ, ಹಿರಿಯರಾದ ನರಸಿಂಹಲು ಕಟ್ಟಿಮನಿ, ಶರಣಬಸವ ರೆಡ್ಡಿ, ಎ ರಾಮು, ತಾಯಪ್ಪ, ಗೋವಿಂದರಾಜ, ಭೀಮೇಶ, ನಾಗರಾಜ, ರಮೇಶ, ಪ್ರವೀಣಕುಮಾರ, ರಾಜಶೇಖರ, ರಾಜು, ಶ್ರೀಕಾಂತ, ಅರುಣ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-32-28267997

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.