ರಾಯಚೂರು: ನಗರದ ವಿವಿಧ ಸಂಘ–ಸಂಸ್ಥೆಗಳ ಕಚೇರಿಗಳಲ್ಲಿ ಮಂಗಳ ವಾರ ಭಾರತ ರತ್ನ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡಲಾಯಿತು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿ ಸಲಾಯಿತು.

ಕುಲಪತಿ ಎಂ.ಹನುಮಂತಪ್ಪ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು. ಹೋರಾ ಟಗಾರ ಎಂ.ಆರ್.ಬೇರಿ ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟದ ಕುರಿತು ಉಪನ್ಯಾಸ ನೀಡಿದರು. ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಅಮರೇಗೌಡ ಎ., ಡೀನ್ಗಳಾದ ಎ.ಜಿ. ಶ್ರೀನಿವಾಸ, ಎಂ.ಎಸ್. ಅಯ್ಯನಗೌಡರ, ಹಣಕಾಸು ನಿಯಂತ್ರಣಾಧಿಕಾರಿ ಹನುಮೇಶ ನಾಯಕ, ಗ್ರಂಥಪಾಲಕ ಮಚ್ಚೇಂ ದ್ರನಾಥ.ಎಸ್, ಅರುಣ ಕುಮಾರ ಹೊಸಮನಿ, ಎಂ. ಮಹಾದೇವ ಸ್ವಾಮಿ, ಯು.ಸತೀಶಕುಮಾರ ಉಪಸ್ಥಿತರಿದ್ದರು.

ಆಡಳಿತಾಧಿಕಾರಿ ಜಾಗೃತಿ ದೇಶಮಾನೆ ಪ್ರಾಸ್ತಾವಿಕವಾಗಿ ಮಾತನಾ ಡಿದರು. ರಾಜಣ್ಣ ಸ್ವಾಗತಿಸಿದರು. ಅಮರೇಶ ಆಶಿಹಾಳ ನಿರೂಪಿಸಿದರು. ವಿಜಯಕುಮಾರ ಪಲ್ಲೇದ ವಂದಿಸಿದರು.

ಕಾಂಗ್ರೆಸ್ ಕಚೇರಿ: ಕಾಂಗ್ರೆಸ್ ಕಚೇರಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು.ಮುಖಂಡರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ, ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ನಿರ್ಮಲಾ ಬೆಣ್ಣಿ ಮಾತನಾಡಿದರು. ಜಯವಂತರಾವ ಪತಂಗೆ, ರಜಾಕ್ ಉಸ್ತಾದ್, ಅಮರೇಗೌಡ ಹಂಚಿನಾಳ, ಜಿ.ಶಿವಮೂರ್ತಿ, ತಾಯಣ್ಣ ನಾಯಕ, ಅಸ್ಲಂ ಪಾಷಾ, ಅಬ್ದುಲ್ ಕರೀಂ, ಆಂಜನೇಯ, ಸುಧಾಮ, ಎನ್.ಶ್ರೀನಿವಾ ಸರೆಡ್ಡಿ, ಸುಧೀಂದ್ರ ಜಹಾಗೀರದಾರ್, ಮಲ್ಲಪ್ಪ ಗೌಡ, ಭೀಮನಗೌಡ ನಾಗ ಡದಿನ್ನಿ, ಭೀಮನಗೌಡ ಇಟಗಿ, ಚನ್ನಬಸವ ನಾಯಕ, ಬಷೀರ್, ಮಾರೆಪ್ಪ, ಪುಷ್ಪಾ ಉಪಸ್ಥಿತರಿದ್ದರು.

ಬಿಜೆಪಿ ಕಚೇರಿ: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದಿಂದ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಎನ್.ವಿನಾಯ ಕರಾವ್ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂತೋಷ ರಾಜ್ಗುರು, ರವಿ ಗೌಡ ಮಿರಾಪೂರ, ಯುವ ಮೋರ್ಚಾ ಉಪಾಧ್ಯಕ್ಷ ಬಂಕ ರಾಕೇಶ, ಸಿದ್ದು ಹೂಗಾರ, ಅಕ್ಷಯ್ ಗೌಡ, ರಾಹುಲ್ ರಾಜ್ ಬಿನ್ನಿ, ಶಶಾಂಕ್, ಮಂಡಲದ ಅಧ್ಯಕ್ಷ ಸಿದ್ದು ಬರ್ಸಿ, ಸುನೀಲಕುಮಾರ, ದೇವರಾಜ ಬರಮಣ್ಣ, ಹನುಮೇಶ ನಾಯಕ ಗಿಲ್ಲೇಸೂಗೂರ, ಗಂಗಾಧರ ಮಸ್ಕಿ, ಮಹೇಶ ನಾಯಕ, ವೆಂಕಟೇಶ ಉಪ್ಪಾರ, ಅನಿಲ ಕುಮಾರ ಗೌಡ, ಶಿವಣ್ಣ, ಶ್ರೀಕಾಂತ, ಪ್ರಕಾಶ ಉಪಸ್ಥಿತರಿದ್ದರು

ಕಸಾಪ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ತಾಲ್ಲೂಕು ಘಟಕಗಳ ಆಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಹಿರಿಯ ಸಾಹಿತಿ ವೀರಹನುಮಾನ, ಬಾಬು ಭಂಡಾರಿಗಲ್, ನಿವೃತ್ತ ಉಪ ನಿರ್ದೇಶಕಿ ಆರ್.ಇಂದಿರಾ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ವಿಜಯ ರಾಜೇಂದ್ರ ಮಾತನಾಡಿದರು.

ನಾಗಪ್ಪ ಹೊರಪ್ಯಾಟಿ, ಯುವ ಸಾಹಿತಿ ಈರಣ್ಣ ಬೆಂಗಾಲಿ, ರಾಮಣ್ಣ ಬೋಯೇರ್, ರಾವುತರವ್ ಬರೂರ, ಸೈಯದ್ ಹಫೀಜುಲ್ಲ ಖಾದರಿ, ದೇವೇಂದ್ರಮ್ಮ, ಕೆ.ವೀರೇಶ ಬಾಬು, ವಿದ್ಯಾಸಾಗರ್ ಚಿಮಣಗೇರಿ, ವೆಂಕಣ್ಣ, ಶರಣಗೌಡ, ಸಾಯಿ ಸಾಗರ್, ರಾಜು ಪಾಲ್ಗೊಂಡಿದ್ದರು.

ರೇಖಾ ಪಾಟೀಲ ನಿರೂಪಿಸಿದರು. ಪ್ರತಿಭಾ ಗೋನಾಳ್ ಅವರು ವಂದಿಸಿದರು.

ಭಾರತೀಯ ಕುಟುಂಬ ಯೋಜನಾ ಸಂಘ: ಎಫ್ಪಿಎಐ ಕಚೇರಿಯಲ್ಲಿ ಜಯಂತಿ ಕಾರ್ಯಕ್ರಮ ನಡೆಯಿತು. ಭಾರತೀಯ ಕುಟುಂಬ ಯೋಜನಾ ಸಂಘದ ಗೌರವ ಆರ್ಥಿಕ ಸಲಹೆಗಾರ ಆಲಿಯಾ ಖಾನುಂ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸದಸ್ಯ ಕೆ.ಎಸ್.ರಾಜಕುಮಾರಿ ಮಾತನಾಡಿದರು.

ವಿರೂಪಾಕ್ಷ ರೆಡ್ಡಿ, ರೇಖಾ, ಭೂಷಣ್ ಗೌಡ, ಪ್ರಸನ್ನ, ಶಿಲ್ಪಾ, ಸಂತೋಷ ಸಿಂಗ್, ಗುರುನಾಥ, ಹನುಮಂತಿ, ವಲೀಂ ಪಾಷಾ, ಶ್ರೀನಿವಾಸ ಇದ್ದರು. ವಿಜಯ ಕುಮಾರ. ನಿರೂಪಿಸಿದರು. ಹನುಮೇಶ ವಂದಿಸಿದರು.

ದೇವಿನಗರ: ಬ್ಲೂ ಆರ್ಮಿ ವತಿಯಿಂದ ದೇವಿನಗರ ಬಡಾವಣೆಯಲ್ಲಿ ಬಾಬಾ ಸಾಹೇಬರ ಜಯಂತಿ ಹಾಗೂ ಬಾಬು ಜಗಜೀವನರಾಂ ಅವರ 119ನೇ ಜಯಂತಿ ಕಾರ್ಯಕ್ರಮ ನಡೆಯಿತು.

ಗೋವಿಂದರಾಜ್, ಬ್ಲೂ ಆರ್ಮಿ ಅಧ್ಯಕ್ಷ ಚಂದ್ರಶೇಖರ ಮಾತನಾಡಿದರು. ಶರಣಬಸವ ರೆಡ್ಡಿ, ಎ.ರಾಮು, ನರೇಶ ಬಾಬು, ಗುಂಡಪ್ಪ, ತಿಮ್ಮಪ್ಪ, ಎಚ್.ರಾಮು, ರಮೇಶ, ನಾಗರಾಜ, ಪರಮೇಶ, ಪರಶುರಾಮ, ರಾಜಶೇಖರ, ಪ್ರವೀಣಕುಮಾರ, ಅರುಣ, ರಾಜು ಶ್ರೀಕಾಂತ ಅವರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-32-1827510368

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.