ಹಟ್ಟಿ ಚಿನ್ನದ ಗಣಿ: ಸ್ಧಳೀಯ ಹಟ್ಟಿ ಪಟ್ಟಣದ ಗ್ರಾಮದೇವತೆ ದುರ್ಗಾದೇವಿಗೆ ಗ್ರಾಮಸ್ಧರು ರೈತರು ಉತ್ತಮ ಮಳೆ ಬೀಳಲಿ ಎಂದು ಉಡಿ ತುಂಬುವ ಕಾರ್ಯವನ್ನು ಅದ್ದೂರಿಯಾಗಿ ನಡೆಸಿದರು.

ದುರ್ಗಾದೇವಿ ಮೂರ್ತಿಗೆ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಪುನ ಸ್ಕಾರಗಳು ಬೆಳಿಗ್ಗೆಯಿಂದ ಜರುಗಿದವು,

ಪಟ್ಟಣದ ದುರ್ಗಾದೇವಿ ದೇವಸ್ಧಾನದಿಂದ ದೇವಿಯ ಮೂರ್ತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಮಕ್ಕಳು ಮಹಿಳೆಯರು,ಮಂಗಳಾರತಿ ಪೂಜೆ ಸಲ್ಲಿಸಿದರು. ರಸ್ತೆ ಉದ್ದಕ್ಕೂ ಡೊಳ್ಳು ಭಜಂತ್ರಿ ಮೇಳದೊಂದಿಗೆ ಮೆರವಣಿಗೆ ಜರುಗಿತು.

ನಂತರ ಗಂಗಾ ಪೂಜೆ ನೆರವೇರಿಸಿದರು. ಗ್ರಾಮದಲ್ಲಿಉತ್ತಮ ಮಳೆ ಬೀಳಲಿ. ಸಮೃದ್ಧ ಬೆಳೆ ಬೆಳೆದು ರೈತರ ಬದುಕು ಹಸನಾಗಲಿ ಎಂದು ರೈತರು ಪೂಜೆ ಸಲ್ಲಿಸಿ ಭಕ್ತಿ ಮೆರೆದರು.

ಈ ವೇಳೆ ಮುಖಂಡರಾದ ಎನ್. ಸ್ವಾಮಿ ನಾಯಿಕೊಡಿ, ಬಸವರಾಜಗೌಡ ಗುರಿಕಾರ, ಈರಪ್ಪ, ಆಂಜನೇಯ ಗೌಡ ಗುರಿಕಾರ, ಹನುಮಂತಗೌಡ, ಕನಕಪ್ಪಗೌಡ, ಹನುಮಂತ, ಅಮರೇಶ, ಶರಣಬಸವ,ಮಲ್ಲು, ಆದಪ್ಪ ಗುಂಡಪ್ಪಗೌಡ, ಕರಿಯಪ್ಪ, ಊರಿನ ಮುಖಂಡರು ರೈತರು ಮಹಿಳೆಯರು ಮಕ್ಕಳು ಉಪಸ್ಧಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-32-1447060244

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.