ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಜನರು ಪರದಾಡುವಂತಾಗಿದೆ. ಗಿಡ, ಮರಗಳ ಕೆಳಗೆ ಆಶ್ರಯ ಪಡೆಯಬೇಕಾದ ಸ್ಥಿತಿಯಿದೆ. ಅಧಿಕಾರಿಗಳು ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು.
– ಶಿವಪ್ರಸಾದ, ಗ್ರಾ.ಪಂ ಮಾಜಿ ಸದಸ್ಯ ಹಟ್ಟಿ
ಜನರು ಬಿಸಿಲ ಝಳ ತಪ್ಪಿಸಿಕೊಳ್ಳಲು ಬೆಳಿಗ್ಗೆ ಕೆಲಸ ಮಾಡಿ, ಮಧ್ಯಾಹ್ನ ಮನೆಯಲ್ಲಿ ಇರಬೇಕು. ಜನರು ಹೆಚ್ಚು ನೀರು ಸೇವಿಸಿ, ಹತ್ತಿ ಭಟ್ಟೆ ಧರಿಸಿ, ಆರೋಗ್ಯದಲ್ಲಿ ಏರುಪಾರಾದರೆ ವೈದ್ಯರನ್ನು ಸಂಪರ್ಕಿಸಬೇಕು.