ಕವಿತಾಳ: ಪಟ್ಟಣದ ಮಲ್ಲದಗುಡ್ಡ ರಸ್ತೆಯ ಜಮೀನೊಂದರಲ್ಲಿ ಸೋಮವಾರ ವಿದ್ಯುತ್ ತಂತಿ ತುಂಡಾಗಿ ಹರಿದು ಬಿದ್ದು ಐದು ಮೇಕೆಗಳು ಮೃತಪಟ್ಟಿವೆ.

ಮೇಕೆ ಮೇಯಿಸುತ್ತಿದ್ದ ಶಿವರಾಜ ಸ್ವಲ್ಪ ದೂರದಲ್ಲಿದ್ದ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ.

‘ಮೇಕೆ ಮೇಲೆ ತಂತಿ ಹರಿದು ಬೀಳುತ್ತಿದ್ದಂತೆ ಉಳಿದ ಮೇಕೆಗಳು ಹಿಂದಕ್ಕೆ ಓಡಿ ಬಂದಿವೆ 5 ಮೇಕೆ ಸ್ಥಳದಲ್ಲಿಯೇ ಸತ್ತಿವೆ. ಅಂದಾಜು ₹70 ಸಾವಿರ ನಷ್ಟ ಉಂಟಾಗಿದೆ’ ಎಂದು ಶಿವರಾಜ ತಿಳಿಸಿದರು.

ಸ್ಥಳಕ್ಕೆ ಜೆಸ್ಕಾಂ ವಿದ್ಯುತ್ ಪರಿವೀಕ್ಷಕ ಸತೀಶ ಮತ್ತು ಎಂಜಿನಿಯರ್ ಜಲಾಲಿ ಭೇಟಿ ನೀಡಿ ಪರಿಶೀಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-32-1356201468

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.