ಸಿಂಧನೂರು: ದಲಿತ ಸಾಹಿತ್ಯ ಪರಿಷತ್ನ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಅರುಣ ಕುಮಾರ ಬೇರ್ಗಿ ಆಯ್ಕೆಯಾಗಿದ್ದಾರೆ. ಭಾನುವಾರ ಸರ್ಕಾರಿ ನೌಕರರ ಭವನದಲ್ಲಿ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಯಿತು.

ಮಲ್ಲಿಕಾರ್ಜುನ ಕಮತಗಿ (ಕಾರ್ಯಾಧ್ಯಕ್ಷ), ಆಂಜನೇಯ ರಾಮತ್ನಾಳ, ಮದಗಪ್ಪ (ಉಪಾಧ್ಯಕ್ಷರು), ರಾಮಣ್ಣ ಹಿರೇಬೆರ್ಗಿ (ಪ್ರಧಾನ ಕಾರ್ಯದರ್ಶಿ), ದುರುಗಪ್ಪ ಗುಡದೂರು (ಸಹಕಾರ್ಯದರ್ಶಿ), ಶಂಕರ ಗುರಿಕಾರ, ನೂರ್ ಮಹಮ್ಮದ್, ಜ್ಯೋತಿ (ಸಂಘಟನಾ ಕಾರ್ಯದರ್ಶಿಗಳು), ಶರಣಪ್ಪ (ಖಜಾಂಚಿ), ಜಾಜು ದೇವೇಂದ್ರಪ್ಪ, ಕೆ.ಖಾದರಬಾಷ, ತುಳಸಿದಾಸ (ಸಾಹಿತ್ಯಕ ಸಲಹೆಗಾರರು), ದುರುಗೇಶ, ಲಕ್ಷ್ಮಣ ಕುರುಕುಂದಿ (ಪತ್ರಿಕಾ ಸಲಹೆಗಾರರು), ಮಿಥುನ್ ಕುಮಾರ ವಕೀಲ (ಕಾನೂನುಸಲಹೆಗಾರ), ಎಂ.ಗಂಗಾಧರ ಬುದ್ದಿನ್ನಿ, ಬಿ.ಎನ್.ಯರದಿಹಾಳ, ಎಚ್.ಆರ್.ಹೊಸಮನಿ, ಬಸವರಾಜ ಬಾದರ್ಲಿ (ಸಾಂಸ್ಕೃತಿಕ ಸಲಹೆಗಾರರು), ತಿರುಪತಿ, ರಾಮಣ್ಣ, ಕಾಳಿಂಗಪ್ಪ, ಮೌಲಾಲಿ, ಮೌನೇಶ ಜಾಲವಾಡಗಿ, ರಾಮಕೃಷ್ಣ ಭಂಡಾರಿ, ಕೃಷ್ಣಮೂರ್ತಿ ದುಮತಿ, ಬಸವರಾಜ ದೇವಿಪುರ, ರವಿ ಮಲ್ಲಾಪುರ, (ನಿರ್ದೇಶಕರು), ಚಂದ್ರಶೇಖರ ಗೊರಬಾಳ, ಹುಸೇನಸಾಬ, ಹೆಚ್.ಬಡಿಗೇರ, ನಾರಾಯಣಪ್ಪ ಮಾಡಸಿರವಾರ, ಮಂಜುನಾಥ ಗಾಂಧಿನಗರ (ಗೌರವ ಸಲಹೆಗಾರರು) ಆಯ್ಕೆಯಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-32-1161122526

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.