ಸಿಂಧನೂರು: ತಾಲ್ಲೂಕಿನ ಆಯನೂರು ಗ್ರಾಮದಲ್ಲಿ ಪವಾಡ ಪುರುಷ ಮರಿಸಿದ್ದಪ್ಪ ತಾತನವರ ನೂತನ ಕಟ್ಟೆ ಉದ್ಘಾಟನೆ ಹಾಗೂ ಗ್ರಾಮದ ಮಹಾದ್ವಾರದ ಮೇಲೆ ವಿಘ್ನೇಶ್ವರ ಮತ್ತು ಈಶ್ವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಏ.2ರಂದು ನಡೆಯಲಿದೆ ಎಂದು ಗ್ರಾಮದ ಸದ್ಭಕ್ತರು ತಿಳಿಸಿದ್ದಾರೆ.

ಬುಧವಾರ ಹೇಳಿಕೆ ನೀಡಿರುವ ಅವರು,‘ಏ.1ರಂದು ವಿಘ್ನೇಶ್ವರ, ಈಶ್ವರ ಮೂರ್ತಿಗಳ ಜಲ ದಿವಸ, ಧಾನ್ಯ ದಿವಸ, ರಾತ್ರಿ ಗಣಹೋಮ ಮತ್ತು ರುದ್ರ ಹೋಮ ನಡೆಯಲಿದೆ. ಏ.2ರಂದು ಬೆಳಿಗ್ಗೆ 5.30ಕ್ಕೆ ಮೂರ್ತಿಗಳಿಗೆ ಮತ್ತು ಮರಿಸಿದ್ದಪ್ಪ ತಾತನವರ ನೂತನ ಕಟ್ಟೆಗೆ ಅಭಿಷೇಕ, ವಿಶೇಷ ಪೂಜೆ, ನಂತರ ಗ್ರಾಮದ ಮುಖ್ಯದ್ವಾರದ ಮೇಲೆ ವಿಘ್ನೇಶ ಮತ್ತು ಈಶ್ವರ ಮೂರ್ತಿಗಳ ಪ್ರತಿಷ್ಠಾಪನೆ, ಜೀವ ಕಳೆ ತುಂಬುವ ಕಾರ್ಯಕ್ರಮ ಜರುಗಲಿದೆ’ ಎಂದು ವಿವರಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-32-1302828392

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.