ಸಿಂಧನೂರು: ನಗರದ ತೋಟದ್ ನರ್ಸಿಂಗ್ ಹೋಮ್ನಲ್ಲಿ ಮಂಗಳವಾರ ಏರ್ಪ ಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಮಕ್ಕಳ ತಜ್ಞ ಡಾ.ಕೆ.ಶಿವರಾಜ, ರಂಭಾಪುರಿ ಖಾಸಾ ಶಾಖಾ ಮಠದ ಸೋಮನಾಥ ಶಿವಾಚಾರ್ಯರು ಮಾತನಾಡಿದರು.

ವೈದ್ಯರಾದ ಬಸನಗೌಡ, ಪಂಪಾಪತಿ ಉಮಲೂಟಿ, ಜೆ.ಎನ್.ಇರಕಲ್, ಬಿ.ಎನ್.ಪಾಟೀಲ, ಶ್ರೀನಿವಾಸ, ಚಂದ್ರಶೇಖರ್, ಚೆನ್ನನಗೌಡ ಪಾಟೀಲ, ಶಹಪುರದ ಮಾಜಿ ಶಾಸಕ ಗುರು ಪಾಟೀಲ ಭಾಗವಹಿಸಿದ್ದರು.

ಇದೇ ವೇಳೆ ವೈದ್ಯರಾದ ಹರ್ಷ ತೋಟದ್, ಸೀಮಾ ತೋಟದ್, ರೋಹಿತ್ ಅವರು 56 ಜನರ ಆರೋಗ್ಯ ತಪಾಸಣೆ ನಡೆಸಿ, ಉಚಿತ ಮಾತ್ರೆ ಹಾಗೂ ಇತರ ಔಷಧ ವಿತರಿಸಿದರು.

ಸನ್ರೈಸ್ ಫಾರ್ಮಸಿ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-32-802679389

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.