ಸಿಂಧನೂರು: ಸಿಲಿಂಡರ್ಗಾಗಿ ಸಾಲಗುಂದಾ ಗ್ರಾಮದ ಭಾರತ್ ಗ್ಯಾಸ್ ಏಜೆನ್ಸಿ ಮುಂಭಾಗದಲ್ಲಿ ಶುಕ್ರವಾರ ಮಧ್ಯಾಹ್ನಯಿಂದಲೇ ಗ್ರಾಹಕರು ಕಾದು ಕುಳಿತುಕೊಂಡಿದ್ದರು.

ಬುಕ್ಕಿಂಗ್ ಮಾಡಿ ಎರಡು ತಿಂಗಳಾದರೂ ಗ್ಯಾಸ್ ಸಿಲಿಂಡರ್ ಸಿಗುತ್ತಿಲ್ಲ. ಒಟಿಪಿ ಕೊಟ್ಟಿದ್ದರು ಸಿಲಿಂಡರ್ ಕೊಡುತ್ತಿಲ್ಲ. ಇಂದು-ನಾಳೆ ಎಂದು ಹೇಳುತ್ತಾರೆಯೇ ಹೊರತು ಸಿಲಿಂಡರ್ ನೀಡುವಲ್ಲಿ ವಿಫಲವಾಗಿದ್ದಾರೆ ಎಂದು ಏಜೆನ್ಸಿಗಳ ವಿರುದ್ಧ ಗ್ರಾಹಕರು ಆರೋಪಿಸಿದರು.

ಗ್ರಾಮದ ನಿವಾಸಿ ಮೈನು ಮಾತನಾಡಿ, ‘ನಿನ್ನೆಯಿಂದ ಗ್ಯಾಸ್ ಸಿಲಿಂಡರ್ಗಾಗಿ ಕಾಯುತ್ತಾ ನಿಂತರೂ ಸಿಕ್ಕಿಲ್ಲ. ಎರಡು ದಿನ ಕಳೆಯಲು ಬಂದರೂ ಸಾಲಾಗಿ ನಿಲ್ಲುವುದಾಗಿದೆ. ಒಂದು ಲೋಡ್ ಬರುತ್ತೆ ಮತ್ತೆ ಅದು ಖಾಲಿಯಾದಾಗ ಮತ್ತೆ ಕಾಯುವ ಪರಿಸ್ಥಿತಿಯಿದೆ. ಹಲವು ದಿನಗಳಿಂದ ಇದೆ ರೀತಿ ಸಮಸ್ಯೆ ಉಂಟಾಗುತ್ತಿದ್ದು ಇದನ್ನು ಬಗೆಹರಿಸುವಲ್ಲಿ ಏಜೆನ್ಸಿ ವಿಫಲವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-32-1481297613

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.