ಗುರುವಾರ, 14 ಮೇ 2026
×
ADVERTISEMENT

ಬಗೆಹರಿಯದ ಬೀದಿಬದಿ ವ್ಯಾಪಾರಿಗಳ ಬಿಕ್ಕಟ್ಟು: ಶಾಸಕ ಬಾದರ್ಲಿ ಅವರತ್ತ ಎಲ್ಲರ ಚಿತ್ತ

Published : 28 ಏಪ್ರಿಲ್ 2026, 23:57 IST
Last Updated : 29 ಏಪ್ರಿಲ್ 2026, 5:19 IST
ADVERTISEMENT
ಫಾಲೋ ಮಾಡಿ
Comments
ಬೀದಿಬದಿ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಡಬ್ಬಾ ಅಂಗಡಿ, ಶೆಡ್‍ಗಳನ್ನು ತೆರವುಗೊಳಿಸುತ್ತಾರೆ. ಆದರೆ 3 ದಿನಗಳಲ್ಲಿ ಸರ್ವೆ ನಡೆಸಿ ತೋಟಗಾರಿಕೆ ಇಲಾಖೆಯ ಜಾಗವನ್ನು ಹದ್ದುಬಸ್ತು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕಚೇರಿಯ ಗೇಟ್‍ಗೆ ಬೀಗ ಹಾಕಿ ಪ್ರತಿಭಟಿಸಬೇಕಾಗುತ್ತದೆ
ಡಿ.ಎಚ್.ಪೂಜಾರ್ ಸಂಚಾಲಕ, ಬೀದಿಬದಿ ವ್ಯಾಪಾರಸ್ಥರ ಹೋರಾಟ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT