ಸಿರವಾರ: ‘ಇಂದಿನ ಸಮಾಜದಲ್ಲಿ ಪುರುಷರಿಗೆ ಸಮಾನವಾಗಿ ಕಾರ್ಯಗಳನ್ನು ಮಾಡುವ ಜತೆ ಇಡೀ ಕುಟುಂಬವನ್ನು ನಿರ್ವಹಿಸುತ್ತಿರುವುದಕ್ಕೆ ಅಕ್ಕಮಹಾದೇವಿ ಹಾಕಿಕೊಟ್ಟ ಸನ್ಮಾರ್ಗ ಮತ್ತು ಹೋರಾಟದ ಶಕ್ತಿ ಕಾರಣ’ ಎಂದು ಅಕ್ಕನ ಬಳಗದ ಎಂ.ಎನ್.ಅಕ್ಕಮಹಾದೇವಿ ಹೇಳಿದರು.

ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಶಿವಶರಣೆ ಅಕ್ಕಮಹಾದೇವಿ ಅವರ ಜಯಂತಿ ಅಂಗವಾಗಿ ಗುರುವಾರ ಸಂಜೆ ಶಿವಶರಣೆ ಅಕ್ಕಮಹಾದೇವಿ ತೊಟ್ಟಿಲು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆಯರಿಗೆ ನ್ಯಾಯ ಒದಗಿಸಲು ಹೋರಾಟ ನಡೆಸಿದ್ದ ಅಕ್ಕಮಹಾದೇವಿ ಅವರು ತಮ್ಮ ವಚನಗಳ ಮೂಲಕ ಮಹಿಳಾ ಸಮಾಜಕ್ಕೆ ಆದರ್ಶವಾಗಿದ್ದಾರೆ ಎಂದರು.

ಅಚ್ಚಾ ಶಿವಲೀಲಾ, ಕವಿತಾ ದೇವೆಂದ್ರಯ್ಯ ಸ್ವಾಮಿ, ಉಷಾ ಸೂಗೂರೇಶ ಗಲಗ, ಸಿದ್ದಮ್ಮ ಗದ್ದಿಗೆಮಠ, ಮಮತಾ ಸಂತೋಷ ಹಿರೇಮಠ, ಲಲಿತಾ ಗವಿರಾಜ ಸ್ವಾಮಿ, ಭಾರತಿ ಮಂತ್ರಿ, ಲಕ್ಷ್ಮಿ ದೇವರಾಜ, ರಾಜೇಶ್ವರಿ ಜೇಗರಕಲ್, ಲತಾ ಗುರುನಾಥ, ಶ್ರೀದೇವಿ ಕುಂಬಾರ, ಅಂಬಮ್ಮ ಹೂಗಾರ, ಸುಮಾ, ರೇಣುಕಾ ನಂದರಡ್ಡಿ, ಬೂದೆಮ್ಮ ಕುಂಬಾರ, ಸೂಗಮ್ಮ, ವಿದ್ಯಾಶ್ರೀ ಬೆಳವಿನೂರ, ಮಮತಾ ಪಾಟೀಲ, ರಾಜೇಶ್ವರಿ ಮಹಾಂತೇಶ, ಸೇರಿದಂತೆ ಅಕ್ಕನ ಬಳಗದ ಸದಸ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-32-1730972783

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.