ಸಿರವಾರ: ‘ಬಸವಣ್ಣವರ ವಚನಗಳಲ್ಲಿ ಜೀವನದ ಪ್ರತಿ ಸಂದರ್ಭಕ್ಕೂ ಅನ್ವಯವಾಗುವ ಸಂದೇಶಗಳಿವೆ’ ಎಂದು ತಹಶಿಲ್ದಾರ್ ಅಶೋಕ ಪವಾರ ಹೇಳಿದರು.

ತಾಲ್ಲೂಕು ಆಡಳಿತ ಮತ್ತು ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಪನ್ಯಾಸಕ ಚೆನ್ನವೀರಯ್ಯ ಹೊಸಮಠ, ಮುಖಂಡರಾದ ಚುಕ್ಕಿ ಸೂಗಪ್ಪ ಸಾಹುಕಾರ, ಜೆ.ಶರಣಪ್ಪಗೌಡ ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಜಿ ಚೌದ್ರಿ ಮಾತನಾಡಿದರು.

ಎಸ್ಎಸ್ಲ್ಸಿ ಮತ್ತು ಪಿಯುನಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಮತ್ತು ರಾಜ್ಯ ಪ್ರಶಸ್ತಿ ಪಡೆದ ಪತ್ರಕರ್ತ ಮಂಜುನಾಥ ಬಳ್ಳಾರಿ ಅವರನ್ನು ತಾಲ್ಲೂಕು ಆಡಳಿತದಿಂದ ಸನ್ಮಾನಿಸಿ ಗೌರವಿಸಲಾಯಿತು.

ಸರ್ಕಲ್ ಇನ್ಸ್ಪೆಕ್ಟರ್ ಶಶಕಾಂತ ಎಂ., ಜಲಸಂಪನ್ಮೂಲ ಇಲಾಖೆ ಇಇ ವಿಜಯಲಕ್ಷ್ಮೀ ಪಾಟೀಲ, ಪಟ್ಟಣ ಪಂಚಾಯಿತಿ ಪ್ರಭಾರ ಮುಖ್ಯಾಧಿಕಾರಿ ಹಂಪಯ್ಯಸ್ವಾಮಿ, ಆರೀಫ್ ಮಿಯಾ ವೇದಿಕೆ ಮೇಲಿದ್ದರು. ಶಿಕ್ಷಕರಾದ ಬಸವರಾಜ ಮತ್ತು ಮಹೇಶ ನಿರೂಪಿಸಿದರು.

ಟಿ.ಆರ್.ಪಾಟೀಲ, ಅಯ್ಯನಗೌಡ ಏರಡ್ಡಿ, ಶಿವಶರಣ ಗೌಡ ಲಕ್ಕಂದಿನ್ನಿ, ಜೆ. ದೇವರಾಜಗೌಡ, ಅಚ್ಚಾ ವೈಜನಾಥ, ರಮೇಶ ದರ್ಶನಕರ್, ಎಸ್. ದಾನನಗೌಡ, ಎಂ.ನಾಗರಾಜ ಗೌಡ, ವೈ ಭೂಪನಗೌಡ, ಅರಿಕೇರಿ ಶಿವಶರಣ ಸಾಹುಕಾರ, ಕುರುಕುಂದಿ ಸಿದ್ದನಗೌಡ, ಎಂ. ನಿಂಬೆಯ್ಯ ಸ್ವಾಮಿ, ಶಿವಲಿಂಗಯ್ಯ ಸ್ವಾಮಿ ಗಲಗ, ಚಂದ್ರಶೇಖರಯ್ಯ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-32-1641253595

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.