ಭಾನುವಾರ, 8 ಮಾರ್ಚ್ 2026
×
ADVERTISEMENT

ರಾಯಚೂರು|ವರ ನೀಡುವ ಗೆಜ್ಜಲಗಟ್ಟಾ ವೀರನಾಗಮ್ಮ: ಇಂದು ಹೋಮ, ದೇವಿಯ ಬಿಂಬ ಪ್ರತಿಷ್ಠೆ

Published : 20 ಫೆಬ್ರುವರಿ 2026, 5:09 IST
Last Updated : 20 ಫೆಬ್ರುವರಿ 2026, 5:09 IST
ADVERTISEMENT
ಫಾಲೋ ಮಾಡಿ
Comments
ಗೆಜ್ಜಲಗಟ್ಟಾ ಗ್ರಾಮದ ವೀರನಾಗಮ್ಮ ದೇವಿ ದೇಗುಲದ ಮುಖ್ಯಧ್ವಾರ 
ಗೆಜ್ಜಲಗಟ್ಟಾ ಗ್ರಾಮದ ವೀರನಾಗಮ್ಮ ದೇವಿ ದೇಗುಲದ ಮುಖ್ಯಧ್ವಾರ 
ಗೆಜ್ಜಲಗಟ್ಟಾದಲ್ಲಿ ನಮ್ಮ‌ ಮನೆಯ ಆರಾಧ್ಯ ದೇವಿ ನೆಲೆಸಿದ್ದರ ಬಗ್ಗೆ ವಿಚಾರಿಸಿದಾಗ ನಮ್ಮ ಪೂರ್ವಜರು ಇದ್ದ ಸ್ಧಳವೇ ಗೆಜ್ಜಲಗಟ್ಟಾ ಎಂದು ಗೊತ್ತಾಯಿತು. ಅದಕ್ಕಾಗಿ ವೀರನಾಗಮ್ಮ ದೇವಿಯ ದೇವಸ್ಧಾನ ನಿರ್ಮಾಣ ಮಾಡಲಾಗಿದೆ. ಈ ಭಾಗದ ಬಹುದೊಡ್ಡ ದೇವಸ್ದಾನ ಇದಾಗಿದ್ದು ಬೇಡಿ ಬಂದ ಭಕ್ತರಿಗೆ ವರವ ಕೊಡುವ ದೇವಿಯಾಗಿ ಈ ನೆಲದಲ್ಲಿ ನೆಲೆಸಿದ್ದಾಳೆ
ಕರಿಯಪ್ಪ ವಜ್ಜಲ್ ಗುತ್ತಿಗೆದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT