ರಾಮಚಂದ್ರಾಪುರ ಮೂಲ ಮಠದಲ್ಲಿ ಮೌನ

7

ರಾಮಚಂದ್ರಾಪುರ ಮೂಲ ಮಠದಲ್ಲಿ ಮೌನ

Published:
Updated:

ಹೊಸನಗರ: ರಾಮಚಂದ್ರಾಪುರ ಮೂಲ ಮಠದಲ್ಲಿ ನೀರವ ಮೌನ ಮನೆ ಮಾಡಿತ್ತು. ಮಳೆ ಇದ್ದುದ್ದರಿಂದ ಭಕ್ತರ ಸಂಖ್ಯೆಯೂ ವಿರಳ ಆಗಿತ್ತು.

ಮುಜರಾಯಿ ಇಲಾಖೆಗೆ ಗೋಕರ್ಣದ ಮಹಾಬಲೇಶ್ವರ ದೇಗುಲ ಹಸ್ತಾಂತರ ಹೈಕೋರ್ಟ್ ಆದೇಶಕ್ಕೆ ಪ್ರತಿಕ್ರಿಯೆ ನೀಡಲು ವ್ಯವಸ್ಥಾಪಕ ರಾಘವೇಂದ್ರ ನಿರಾಕರಿಸಿದರು.

ಈ ಕುರಿತ ಎಲ್ಲಾ ಪ್ರತಿಕ್ರಿಯೆ, ಮಾಹಿತಿಯನ್ನು ಮಠದ ಮಾಧ್ಯಮ ಕಾರ್ಯದರ್ಶಿ ನೀಡುವರು ಎಂದು ತಿಳಿಸಿದರು.

ರಾಮಚಂದ್ರಾಪುರ ಮಠವು ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತ ನಡೆಸಿದ್ದ 13 ವರ್ಷಗಳಲ್ಲಿ ಗೋಕರ್ಣ ಕ್ಷೇತ್ರದ ಸ್ಚಚ್ಛತೆ, ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಿತ್ತು. ಹೀಗೆ ಆಗಬಾರದಿತ್ತು ಎಂಬುದು ಇಲ್ಲಿನ ಬಹುತೇಕ ಮಠದ ಶಿಷ್ಯರ ಅನಿಸಿಕೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !