ಭಾನುವಾರ, 19 ಏಪ್ರಿಲ್ 2026
×
ADVERTISEMENT

ರಾಮನಗರ: ಎಲ್‌ಪಿಜಿಗಾಗಿ ಬಂಕ್ ಮುಂದೆ ಆಟೊ ಸಾಲು

ಜಿಲ್ಲಾ ಕೇಂದ್ರದಲ್ಲಿರುವುದು ಒಂದೇ ಆಟೊ ಎಲ್‌ಪಿಜಿ ಬಂಕ್; ಒಂದು ಕಿಲೋಮೀಟರ್ ಉದ್ದದ ಸರದಿ; ಕಾದು ಹೈರಾಣಾದ ಚಾಲಕರು  
ಓದೇಶ ಸಕಲೇಶಪುರ
Published : 4 ಏಪ್ರಿಲ್ 2026, 3:11 IST
Last Updated : 4 ಏಪ್ರಿಲ್ 2026, 3:11 IST
ADVERTISEMENT
ಫಾಲೋ ಮಾಡಿ
Comments
ರಾಮನಗರದ ಜಾನಪದ ಲೋಕದ ಬಳಿ ಇರುವ ಎಲ್‌ಪಿಜಿ ಬಂಕ್‌ ಮುಂದೆ ತಮ್ಮ ಸರದಿಗಾಗಿ ಕಾಯುತ್ತಿದ್ದ ಆಟೊ ಚಾಲಕರು
ರಾಮನಗರದ ಜಾನಪದ ಲೋಕದ ಬಳಿ ಇರುವ ಎಲ್‌ಪಿಜಿ ಬಂಕ್‌ ಮುಂದೆ ತಮ್ಮ ಸರದಿಗಾಗಿ ಕಾಯುತ್ತಿದ್ದ ಆಟೊ ಚಾಲಕರು
ತಾಸುಗಟ್ಟಲೆ ಕಾದು ಕಡೆಗೂ ತಮ್ಮ ಆಟೊಗೆ ಎಲ್‌ಪಿಜಿ ಹಾಕಿಸಿಕೊಂಡ ಚಾಲಕರು
ತಾಸುಗಟ್ಟಲೆ ಕಾದು ಕಡೆಗೂ ತಮ್ಮ ಆಟೊಗೆ ಎಲ್‌ಪಿಜಿ ಹಾಕಿಸಿಕೊಂಡ ಚಾಲಕರು
ಎಲ್ಲೋ ಯಾವುದೇ ದೇಶಗಳ ನಡುವೆ ಜರುಗುತ್ತಿರುವ ಯುದ್ದದಿಂದಾಗಿ ಆಟೊ ಓಡಿಸಿಕೊಂಡು ಬದುಕುತ್ತಿರುವ ನಮಗೆ ಆಟೊ ಎಲ್‌ಪಿಜಿ ಸಮಸ್ಯೆ ಎದುರಾಗಿದೆ. ಆದಷ್ಟು ಬೇಗ ಯುದ್ದ ನಿಂತು ಇಂಧನ ಸಮಸ್ಯೆ ಬಗೆಹರಿಯಲಿ
ಸಿದ್ದರಾಜು ಆಟೊ ಚಾಲಕ ರಾಮನಗರ
ಆಟೊ ಓಡಿಸಿಯೇ ಬದುಕು ಕಟ್ಟಿಕೊಂಡಿದ್ದೇವೆ. ಇದನ್ನು ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ. ಇದೀಗ ಆಟೊ ಎಲ್‌ಪಿಜಿ ಕೊರತೆ ಜೊತೆಗೆ ದರವೂ ಏರಿಕೆಯಾಗಿದೆ. ಇದೊಂದು ರೀತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ
ವೆಂಕಟೇಶ್ ಆಟೊ ಚಾಲಕ ರಾಮನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT