ಬಿಡದಿ: ಬಿಡದಿ ರೈತರ ವಿವಿದ್ದೋದ್ಧೇಶ ಪ್ರಾಥಮಿಕ ಗ್ರಾಮೀಣ ಮತ್ತು ಕೃಷಿ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆ 11 ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಗೆಲುವು ತಂದುಕೊಡಲು ಶ್ರಮಿಸಿದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಶುಕ್ರವಾರ ಶೇಷಗಿರಿಹಳ್ಳಿ ಬಳಿಯಿರುವ ರೆಸಾರ್ಟ್ನಲ್ಲಿ ಸತ್ಕಾರ ಏರ್ಪಡಿಸಲಾಗಿತ್ತು.

ಕೆಲವೇ ದಿನದಲ್ಲಿ ಜಿಲ್ಲೆಗೆ ಅತೀ ದೊಡ್ಡ ಗೌರವ ಸಿಗುವ ಅವಕಾಶ ಇದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಎಂದು ಸುಳಿವು ನೀಡಿದರು.

ಬಿಡದಿ ಸೊಸೈಟಿಯಲ್ಲಿ ಈಗ ಕಾಂಗ್ರೆಸ್ ಬೆಂಬಲಿತ 11 ನಿರ್ದೇಶಕರು ಆಯ್ಕೆಯಾಗಿರುವುದು ಸ್ಥಳೀಯ ಮುಖಂಡರು, ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮದ ಫಲ ಎಂದರು.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್.ನಟರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಹೆಚ್.ಮಂಜು, ಕೆಪಿಸಿಸಿ ಸದಸ್ಯ ಬ್ಯಾಟಪ್ಪ, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಲ್.ಚಂದ್ರಶೇಖರ್,ಬಮೂಲ್ ನಿರ್ದೇಶಕ ಪಿ.ನಾಗರಾಜು, ಬಿಡದಿ ಬ್ಲಾಕ್ ಅದ್ಯಕ್ಷ ಗಂಗಾಧರ್ಗೌಡ ಸೊಸೈಟಿ ನಿರ್ದೇಶಕ ವಿ.ಆರ್.ಮಹೇಶ್ ಮಾತನಾಡಿದರು.

ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಎನ್.ನರಸಿಂಹಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್, ಪ್ರಾಧಿಕಾರದ ನಿರ್ದೇಶಕ ರಮೇಶ್, ಮಹಿಳಾ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷೆ ಡಾ.ದೀಪಾ, ಜಿ.ಪಂ ಮಾಜಿ ಸದಸ್ಯ ಪುಟ್ಟಯ್ಯ, ಪಿಎಲ್ಡಿ ಬ್ಯಾಂಕ್ನ ನರಸಿಂಹಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಬೆಟ್ಟಸ್ವಾಮಿ, ವಿ.ಅರ್.ಹೊಂಬೇಗೌಡ, ಪೃಥ್ವಿ ಬ್ಯಾಟಪ್ಪ, ಹೆಚ್.ಎಸ್.ಯೋಗಾನಂದ, ಎಸ್.ಆರ್.ಎಸ್.ರಾಜಣ್ಣ, ರಮ್ಯ ಧನಂಜಯ್ಯ, ಹೊಸೂರು ರಾಜಣ್ಣ, ಸಿದ್ದರಾಜು, ಶೇಷಗಿರಿಹಳ್ಳಿ ಶಿವಣ್ಣ, ಕುಮಾರ್, ಹೇಮಂತ್ಕುಮಾರ್, ನಂಜುಂಡಿ, ಸುಜ್ಞಾನಮೂರ್ತಿ, ಜಗದೀಶ್, ನಿರ್ದೇಶಕರಾದ ಜೀವನ ಬಾಬು, ಸಂತೋಷ್, ರಮೇಶ್, ದೊಡ್ಡರೇವಯ್ಯ, ಮಧುಕುಮಾರ್, ಸತ್ಯಮೂರ್ತಿ, ಕೆಂಗಲ್ ಹನುಮಂತಯ್ಯ, ಅನ್ನಪೂರ್ಣೇಶ್ವರಿ, ಬಾಲಕೃಷ್ಣ, ಶೋಭಾ ಉಪಸ್ಥಿತರಿದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-14-540749726

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.