ಕನಕಪುರ: ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳ ಪಟ್ಟಿಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ್ ಎಸ್. ಬಿಡುಗಡೆಗೊಳಿಸಿದರು.

ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ಮಾಗಡಿ ಗೋವಿಂದರಾಜು, ಕನಕಪುರ ಶಿವಲಿಂಗಯ್ಯ, ರಾಮನಗರದ ದರ್ಶನ್ ರೆಡ್ಡಿ, ಚನ್ನಪಟ್ಟಣ ನಾರಾಯಣಸ್ವಾಮಿ, ರಾಮನಗರ ಯೋಗಾನಂದ ನೇಮಕಗೊಂಡಿದ್ದಾರೆ. ಕನಕಪುರ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ನಡಹಳ್ಳಿ, ಉಪಾಧ್ಯಕ್ಷರಾಗಿ ಎಂ.ರುದ್ರೇಶ್ ಅವರನ್ನು ಆಯ್ಕೆ ಮಾಡಲಾಗಿದೆ.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಕನಕಪುರ ನಾಗಾನಂದ, ರಾಮನಗರ ಬಿ.ಅಶೋಕ್ ಕುಮಾರ್, ಕಾರ್ಯದರ್ಶಿಗಳಾಗಿ ಕನಕಪುರ ಮುನಿನಿಂಗೇಗೌಡ, ರಾಮನಗರ ಕಿರಣ್, ಹಾರೋಹಳ್ಳಿ ಪ್ರಕಾಶ್, ಚನ್ನಪಟ್ಟಣ ಕುಮಾರ್, ಮಾಗಡಿ ನಾಗರಾಜ್, ಖಜಾಂಚಿಯಾಗಿ ರಾಮನಗರ ಸಂಜಯ್ ಜೈನ್ ನೇಮಕಕೊಂಡಿದ್ದಾರೆ.

ಕನಕಪುರ ನಗರ ಮಂಡಲ ಅಧ್ಯಕ್ಷರಾಗಿ ವರಲಕ್ಷ್ಮಿ, ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ರವೀಶ್, ಮಾಗಡಿಯ ಅಧ್ಯಕ್ಷರಾಗಿ ಜಗದೀಶ್, ಚನ್ನಪಟ್ಟಣ ನಗರ ಮಂಡಲ ಅಧ್ಯಕ್ಷರಾಗಿ ಜೆ.ಶಿವಣ್ಣ, ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ವೆಂಕಟೇಶ್, ರಾಮನಗರ ನಗರ ಮಂಡಲ ಅಧ್ಯಕ್ಷರಾಗಿ ಸಿ.ರಮೇಶ್, ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಕೆ.ಕುಮಾರ್ ನೇಮಕಗೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-14-832627546

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.