ಭಾನುವಾರ, 14 ಜೂನ್ 2026
×
ADVERTISEMENT

ಕಾವೇರಿ ವನ್ಯಜೀವಿ ವಿಭಾಗದ ಪರಿಸರ ಸೂಕ್ಷ್ಮ ವಲಯದಲ್ಲಿ ವಸತಿ ಸಂಕೀರ್ಣಕ್ಕೆ ವಿರೋಧ

ಕಾವೇರಿ ವನ್ಯಜೀವಿ ವಿಭಾಗದಲ್ಲಿ ತಲೆ ಎತ್ತಲಿರುವ ಯೋಜನೆಗೆ ಪರಿಸರವಾದಿಗಳ ವಿರೋಧ
Published : 24 ಮೇ 2026, 23:30 IST
Last Updated : 25 ಮೇ 2026, 2:36 IST
ADVERTISEMENT
ಫಾಲೋ ಮಾಡಿ
Comments
ಟ್ರಸ್ಟ್‌ನ ಉದ್ದೇಶಿತ ವಸತಿ ಸಂಕೀರ್ಣ ನಿರ್ಮಾಣ ಪರಿಸರಕ್ಕೆ ಮಾರಕವಾಗಿದೆ. ಯಾವುದೇ ಕಾರಣಕ್ಕೂ ಅನುಮತಿ ಕೊಡಬಾರದು.
–ಗುರುಪ್ರಸಾದ್, ಪರಿಸರವಾದಿ
ಇದು ಪರಿಸರ ಸೂಕ್ಷ್ಮ ವಲಯ. ಯಾವುದೇ ಕಾರಣಕ್ಕೂ ವಸತಿ ಸಂಕೀರ್ಣ ನಿರ್ಮಿಸಲು ಅವಕಾಶ ಕೊಡಬಾರದು. ಅನುಮತಿ ಕೊಟ್ಟರೆ ರೈತ ಸಂಘ ಪ್ರತಿಭಟಿಸಲಿದೆ.
–ನಲ್ಲಹಳ್ಳಿ ಶ್ರೀನಿವಾಸ್, ರೈತ ಸಂಘ, ಕನಕಪುರ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT