ಬುಧವಾರ, 13 ಮೇ 2026
×
ADVERTISEMENT

ಚನ್ನಪಟ್ಟಣ |TC ಕೊಡಿಸದಿದ್ದರೆ ಶಿಸ್ತುಕ್ರಮ ಎದುರಿಸಿ: ಶಿಕ್ಷಕರಿಗೆ BEO ಎಚ್ಚರಿಕೆ

Published : 12 ಮಾರ್ಚ್ 2026, 1:17 IST
Last Updated : 12 ಮಾರ್ಚ್ 2026, 1:17 IST
ADVERTISEMENT
ಫಾಲೋ ಮಾಡಿ
Comments
ಶತಮಾನದ ಇತಿಹಾಸವಿರುವ ನಮ್ಮ ಶಾಲೆಯಲ್ಲಿ 30 ಮಕ್ಕಳಿದ್ದಾರೆ. ಇತ್ತೀಚೆಗೆ ಶಾಲೆಗೆ ಬಣ್ಣ ಬಳಿಯಲಾಗಿದೆ. ಪಕ್ಕದೂರಲ್ಲಿ ದೊಡ್ಡ ಶಾಲೆ ಕಟ್ಟಿಸಿದ ಮಾತ್ರಕ್ಕೆ ನಮ್ಮೂರ ಶಾಲೆ ಮುಚ್ಚಿಸಲು ಇವರ‍್ಯಾರು?
ಗೀತಾ ಅಧ್ಯಕ್ಷೆ ಎಸ್‌ಡಿಎಂಸಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಡಿಕೆಹೊಸಹಳ್ಳಿ
ಬಡವರ ಮಕ್ಕಳು ಓದುವ ಶಾಲೆಗಳನ್ನು ಮುಚ್ಚಿಸಲೇಬೇಕು ಎಂಬ ಹಠಮಾರಿ ಧೋರಣೆ ಯಾಕೆ? ಶಿಕ್ಷಣದ ಹಕ್ಕು ಕಸಿಯುವ ಈ ಯೋಜನೆಯನ್ನು ಕೂಡಲೇ ರದ್ದುಪಡಿಸಬೇಕು
ಅಪೂರ್ವ ಸಿ.ಎಂ ರಾಜ್ಯ ಉಪಾಧ್ಯಕ್ಷೆ ಎಐಡಿಎಸ್‌ಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT