ಚನ್ನಪಟ್ಟಣ: ಭಾರತ ವಿಕಾಸ ಪರಿಷತ್ ಕಣ್ವ ಶಾಖೆಯ 2026-27ನೇ ಸಾಲಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಗರದ ವಿವೇಕಾನಂದ ನಗರದ ಕಚೇರಿಯಲ್ಲಿ ಬುಧವಾರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸರ್ವಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಪುಟ್ಟಸ್ವಾಮಿಗೌಡ, ಕಾರ್ಯದರ್ಶಿಯಾಗಿ ಯೋಗೇಶ್ ಚಕ್ಕೆರೆ, ಖಜಾಂಚಿಯಾಗಿ ವಿ.ಟಿ. ರಮೇಶ್ ಮತ್ತೊಂದು ಅವಧಿಗೆ ಪುನರ್ ಆಯ್ಕೆಯಾದರು. ಉಳಿದಂತೆ ವಸಂತಕುಮಾರ್ ಹಾಗೂ ಗುರುಮಾದಯ್ಯ (ಪ್ರಾಂತ್ಯ ಪದಾಧಿಕಾರಿಗಳು), ಬಿ.ಎನ್. ಕಾಡಯ್ಯ (ಗೌರವಾಧ್ಯಕ್ಷ), ಕರಿಯಪ್ಪ ಹಾಗೂ ಜಯಲಕ್ಷ್ಮಮ್ಮ ನಂಜಪ್ಪ (ಉಪಾಧ್ಯಕ್ಷರು), ಕೃಷ್ಣಕುಮಾರ್ (ಸಹ ಕಾರ್ಯದರ್ಶಿ), ಬಸವರಾಜು (ಸಂಘಟನಾ ಕಾರ್ಯದರ್ಶಿ), ಚಂದ್ರಿಕಾ ಗಿರೀಶ್, ಪದ್ಮಾವತಿ ವೆಂಕಟಚಲ (ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ ಸಂಚಾಲಕರು), ರಾಜಶೇಖರ್ ಇಟಗಿ, ಜಿ.ಕೆ. ರಂಗನಾಥ್ (ಭಾರತ್ ಕೋ ಜಾನೋ ಸಂಚಾಲಕರು), ರುದ್ರೇಶ್ (ಗುರುವಂದನ-ಛಾತ್ರಾಭಿನಂದನ ಸಂಚಾಲಕ), ಲಕ್ಷ್ಮಿ ಗುರುಪ್ರಸಾದ್, ಚೌ.ಪು.ಸ್ವಾಮಿ, ಗೋವಿಂದಳ್ಳಿ ಶಿವಣ್ಣ (ಸಾಂಸ್ಕೃತಿಕ ಸಂಚಾಲಕರು).

ಕೂರಣಗೆರೆ ಕೃಷ್ಣಪ್ಪ, ಸಿದ್ದರಾಮೇಗೌಡ, ಪುಟ್ಟಲಿಂಗೇಗೌಡ, ಬಿ.ಎನ್. ಕಾಡಯ್ಯ, ವಸಂತ ವೆಂಕಟೇಗೌಡ, ವರಲಕ್ಷ್ಮಿ, ಸಿದ್ದಾರ್ಥ, ಮಮತಾ ಯೋಗಾನಂದ, ಎಂ.ಟಿ. ಕೃಷ್ಣಕುಮಾರ್, ಪಿ. ಸುರೇಶ್, ಲ್ಯಾಬ್ ಚಂದ್ರೇಗೌಡ, ಗೋವಿಂದಯ್ಯ, ರಾಜಶ್ರೀ, ಪ್ರಮೀಳಾ ನಾಗರಾಜು, ತಿಪ್ರೇಗೌಡ, ಎಸ್.ಎಂ. ರಾಜು, ಕೃಷ್ಣಮ್ಮ ಸೋಮರಾಜು, ಪಾರ್ವತಮ್ಮ ಚಂದ್ರೇಗೌಡ, ಭಾಗ್ಯಮ್ಮ ಗುರುಮಾದಯ್ಯ, ಮಮತಾ ಲಕ್ಷ್ಮಣಗೌಡ, ಶೈಲಜಾ ಶಿವಾನಂದ್, ರಾಧಿಕಾ ರವಿಕುಮಾರ್ ಗೌಡ, ಡಾ. ಪ್ರಜ್ವಲ್ ಗೌಡ, ಎಲೆಕೇರಿ ಮಂಜುನಾಥ್, ತೇಜಸ್, ವಿಜೇಂದ್ರ (ವಿವಿಧ ಘಟಕಗಳ ಸಂಚಾಲಕರು). ಟಿ. ಚನ್ನಪ್ಪ, ಬೆಸ್ಕಾಂ ಶಿವಲಿಂಗಯ್ಯ, ಚನ್ನಮಾದೇಗೌಡ, ವೆಂಕಟಾಚಲಯ್ಯ, ಟಿ.ಎನ್. ದೇವರಾಜು, ದೊಡ್ಡಮಳೂರು ಯೋಗೇಶ್, ತಿಮ್ಮಸಂದ್ರ ಕಾಂತರಾಜು (ಕಾರ್ಯಕಾರಿ ಸಮಿತಿ ಸದಸ್ಯರು) ಆಯ್ಕೆಯಾದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-14-1358106077

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.