ಶಿಬಿರದಲ್ಲಿ ಗಮನ ಸೆಳೆದ ಚನ್ನಪಟ್ಟಣದ ವೈವಿಧ್ಯಮಯ ಗೊಂಬೆಗಳು
ಭೌತಿಕ ಅಭಿವೃದ್ಧಿಯನ್ನಷ್ಟೇ ಅಭಿವೃದ್ಧಿ ಎಂದು ಸರ್ಕಾರಗಳು ತಪ್ಪಾಗಿ ಅರ್ಥೈಸಿವೆ. ಅದರಿಂದ ಹೊರಬರಬೇಕಿದೆ. ಚನ್ನಪಟ್ಟಣ ಕಿನ್ನಾಳ ಬೊಂಬೆಗಳು ಸೇರಿದಂತೆ ಹಲವು ಅಸ್ಮಿತೆಯ ಕಲೆಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರ್ಲಕ್ಷ್ಯ ವಹಿಸಿವೆ’
ಪ್ರೊ.ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷ ಕರ್ನಾಟಕ ಜಾನಪದ ಪರಿಷತ್ತು
ನಮ್ಮ ಕಲೆ ಮತ್ತು ಸಂಸ್ಕೃತಿಯ ಭಾಗವಾದ ಚನ್ನಪಟ್ಟಣ ಬೊಂಬೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ. ಉತ್ಪಾದನೆಗೆ ಒತ್ತು ನೀಡುವ ಜತೆಗೆ ಮಾರುಕಟ್ಟೆ ಸೌಲಭ್ಯದ ವಿಸ್ತಾರದ ಬಗ್ಗೆಯೂ ಚಿಂತನೆ ನಡೆಯಬೇಕಿದೆ
ಡಾ. ಪಿ.ವಿ. ನಿರಂಜನಾರಾಧ್ಯ ಸದಸ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರ