ಸೋಮವಾರ, 18 ಮೇ 2026
×
ADVERTISEMENT

ಪ್ರಾಮಾಣಿಕ ರಾಜಕಾರಣಕ್ಕೆ ಕೆಂಗಲ್ ಮಾದರಿ: ಮಾಜಿ ಶಾಸಕ ಲಿಂಗಪ್ಪ

‘ಕೆಂಗಲ್ ಹನುಮಂತಯ್ಯ ನೆನಪು’ ಕಾರ್ಯಕ್ರಮದಲ್ಲಿ ಕೆಂಗಲ್ ಒಡನಾಟ ಹಂಚಿಕೊಂಡ ಮಾಜಿ ಶಾಸಕ
Published : 16 ಮಾರ್ಚ್ 2026, 5:22 IST
Last Updated : 16 ಮಾರ್ಚ್ 2026, 5:22 IST
ADVERTISEMENT
ಫಾಲೋ ಮಾಡಿ
Comments
ಹಣ ಪ್ರಧಾನವಾದ ಈಗಿನ ರಾಜಕಾರಣದಲ್ಲಿ ಶೇಷಾದ್ರಿ ಶಶಿ ಅವರಂತಹ ಸಾಮಾಜಿಕ ಬದ್ಧತೆ ಇರುವ ರಾಜಕಾರಣಿ ನಗರಸಭೆಗೆ ಸೀಮಿತವಾಗದೆ ಮುಖ್ಯವಾಹಿನಿ ರಾಜಕಾರಣಕ್ಕೆ ಬರಬೇಕು. ಇಂತವರನ್ನು ವಿಧಾನಸೌಧದಕ್ಕೆ ಆರಿಸಿ ಕಳಿಸಬೇಕು
ಡಾ. ರವಿಕುಮಾರ್ ಬಾಗಿ ಸಾಹಿತಿ
ಈ ನಾಡು ಮತ್ತು ದೇಶಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡಿದ ಹೆಮ್ಮೆಯ ರಾಜಕಾರಣಿಯಾದ ಕೆಂಗಲ್ ಹನುಮಂತಯ್ಯ ಅವರ ಕೊಡುಗೆಗಳನ್ನು ಮುಂದಿನ ತಲೆಮಾರಿಗೆ ತಿಳಿಸುವ ಕೆಲಸ ನಿರಂತರವಾಗಿ ನಡೆಯಬೇಕು
ಡಾ. ದೊಡ್ಡಬೋರಯ್ಯ ಲೇಖಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT