ಶನಿವಾರ, ಸೆಪ್ಟೆಂಬರ್ 21, 2019
21 °C

ಮುಪ್ಪೇನಹಳ್ಳಿಯಲ್ಲಿ ವಿನಾಯಕ ವಾರ್ಷಿಕೋತ್ಸವ

Published:
Updated:
Prajavani

ಸೋಲೂರು(ಮಾಗಡಿ): ಹೋಬಳಿಯ ಮುಪ್ಪೇನಹಳ್ಳಿ ಕನ್ನಡದ ಸಿಂಹ ವಿನಾಯಕ ಗೆಳೆಯರ ಬಳಗದ ವತಿಯಿಂದ ಶನಿವಾರ ರಾತ್ರಿ 6ನೇ ವರ್ಷದ ವಿನಾಯಕ ವಾರ್ಷಿಕೋತ್ಸವ ನರಸಿಂಹರಾಜು ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಮುಖಂಡರಾದ ಯತೀಶ್‌ಕುಮಾರ್‌, ಶ್ರೀನಿವಾಸ್‌, ರವಿಕುಮಾರ್‌, ತಿಮ್ಮರಾಜು, ಅರುಣ್‌, ಮೂರ್ತಿ ತಂಡದವರು ಮುತ್ತಿನ ಪಲ್ಲಕ್ಕಿಯಲ್ಲಿ ಗಣಪತಿಯನ್ನು ಕೂರಿಸಿ ಮೆರವಣಿಗೆ ನಡೆಸಿದರು.

Post Comments (+)