ಶನಿವಾರ, ಡಿಸೆಂಬರ್ 7, 2019
16 °C

ಶಾಲೆ ಬಳಿ ಗಾಂಜಾ ಮಾರಾಟ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜೂನಿಯರ್‌ ಕಾಲೇಜು ಮೈದಾನದ ಹಿಂಭಾಗದ ರಸ್ತೆಯಲ್ಲಿರುವ ಉರ್ದು ಶಾಲೆ ಬಳಿ ಗಾಂಜಾ ಮಾರುತ್ತಿದ್ದ ಆರೋಪಿಯನ್ನು ಟೌನ್‌ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ನಗರದ ಬೀಡಿ ಕಾಲೊನಿ ನಿವಾಸಿ ಮಹಮ್ಮದ್‌ ಮುಸಾಫಿರ್‌ ಪಾಷ (30) ಬಂಧಿತ. ಆರೋಪಿಯಿಂದ ಒಟ್ಟು 200 ಗ್ರಾಂ ತೂಕದ 25 ಗಾಂಜಾ ಸೊಪ್ಪಿನ ಪ್ಯಾಕೆಟ್‌ ಹಾಗೂ ₹ 2500 ನಗದು ವಶಪಡಿಸಿಕೊಳ್ಳಲಾಗಿದೆ.

 

ಪ್ರತಿಕ್ರಿಯಿಸಿ (+)