ಹಾರೋಹಳ್ಳಿ: ಪಟ್ಟಣದ ಅಡೆ ಬೀದಿ ಗಂಗಮ್ಮ ಸರ್ಕಲ್ನಲ್ಲಿ ಶತಮಾನಗಳ ಇತಿಹಾಸ ಇರುವ ಮದ್ದೂರಮ್ಮ ಹಾಗೂ ಪಟ್ಟಾಲದಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮತ್ತು ದೇವಾಲಯದ ಜೀರ್ಣೋದ್ಧಾರ ಈಚೆಗೆ ನಡೆಯಿತು.

ಪ್ರಧಾನ ಅರ್ಚಕ ವೆಂಕಟೇಶ್ ಮತ್ತು ಬೆಂಗಳೂರು ಅರ್ಚಕರ ತಂಡದ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ಜರುಗಿದವು. ದೇವಾಲಯದ ಟ್ರಸ್ಟ್ ಮುನಿರಾಜು, ಬೆಟ್ಟಪ್ಪ, ಟ್ರಸ್ಟಿಗಳಾದ ಶಿವಣ್ಣ, ವೆಂಕಟೇಶ್, ರಘು, ನಾಗೇಶ್, ಸ್ವಾಮಿ, ದಾಸಪ್ಪ, ಕೃಷ್ಣಮೂರ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-14-514585285

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.