ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಬೆಳೆಗಾರರಿಗೆ ಸಹಾಯವಾಣಿ

Last Updated 4 ಮೇ 2021, 4:45 IST
ಅಕ್ಷರ ಗಾತ್ರ

ರಾಮನಗರ: ಕೋವಿಡ್ ಕರ್ಫ್ಯೂನಿಂದ ತೊಂದರೆಗೆ ಒಳಗಾಗಿರುವ ರೇಷ್ಮೆ ಬೆಳೆಗಾರರ ಸಹಾಯಕ್ಕಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ತೆರೆಯಲಾಗಿದೆ. ತೊಂದರೆಗೆ ಒಳಗಾದ ರೈತರು ಹಾಗೂ ರೀಲರ್‌ಗಳು ಈ ಅಧಿಕಾರಿಗಳನ್ನು ಅವರ ದೂರವಾಣಿ ಸಂಖ್ಯೆ ಮೂಲಕ ಸಂಪರ್ಕಿಸಬಹುದು.

ರೇಷ್ಮೆ ಉಪ ನಿರ್ದೇಶಕ, ಬಿ. ಪುಟ್ಟಸ್ವಾಮಿ- ಕಚೇರಿ ದೂ.ಸಂ: 080-27274528 ಅಥವಾ ದೂ.ಸಂ: 98455 48116. ಮಾಗಡಿ ಬಿತ್ತನೆ ವಲಯ, ಉಪ ನಿರ್ದೇಶಕ, ಕೆ.ಎನ್. ರವಿ- ಕಚೇರಿ ದೂ.ಸಂ: 080-277445246 ಅಥವಾ ದೂ.ಸಂ: 97407 20541. ರಾಮನಗರ ರೇಷ್ಮೆ ಸಹಾಯಕ ನಿರ್ದೇಶಕ ಕೆ.ಎಸ್. ಕುಮಾರಸುಬ್ರಮ್ಮಣ್ಯ- ದೂ.ಸಂ: 84969 21881, ಚನ್ನಪಟ್ಟಣ ರೇಷ್ಮೆ ಸಹಾಯಕ ನಿರ್ದೇಶಕ ಕೆ.ಸಿ. ಭೀಮಪ್ಪ- ದೂ.ಸಂ: 82170 81011, ಕನಕಪುರ ರೇಷ್ಮೆ ಸಹಾಯಕ ನಿರ್ದೇಶಕ ಮುತ್ತುರಾಜು- ದೂ.ಸಂ: 99001 20678.

ರಾಮನಗರ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ ಸಹಾಯಕ ನಿರ್ದೇಶಕ ಕೆ.ಟಿ. ವೆಂಕಟೇಶ್- ಕಚೇರಿ ದೂ.ಸಂ:080-29782117 ಅಥವಾ ದೂ.ಸಂ: 94814 41790, ಕನಕಪುರ ಗೂಡು ಮಾರುಕಟ್ಟೆ ಸಹಾಯಕ ನಿರ್ದೇಶಕ ಪಿ. ಶಶಿಧರ್- ದೂ.ಸಂ: 99868 58066, ಚನ್ನಪಟ್ಟಣ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ ಸಹಾಯಕ ನಿರ್ದೇಶಕ ಎಚ್.ಕೆ. ಹೊಂಬಾಳೇಗೌಡ- ದೂ.ಸಂ: 98451 24095. ರಾಮನಗರ ರೇಷ್ಮೆಗೂಡಿನ ನಂತರದ ಚಟುವಟಿಕೆ ಸಹಾಯಕ ನಿರ್ದೇಶಕ ಎಸ್. ಶ್ರೀನಿವಾಸಶರ್ಮ- ದೂ.ಸಂ: 99805 11106, ಮಾಗಡಿ ಬಿತ್ತನೆ ವಲಯ ಉಪ ನಿರ್ದೇಶಕ ಗಿರೀಶ್‌ಬಾಬು- ಕಚೇರಿ ದೂ.ಸಂ: 080-277445246 ಅಥವಾ ದೂ.ಸಂ: 99160 85355. ಕನಕಪುರ ರೇಷ್ಮೆ ಸಹಾಯಕ ನಿರ್ದೇಶಕ ಹಾಗೂ ನಿರೀಕ್ಷಕ ಜಯಶಂಕರ್, ದೂ.ಸಂ: 98454 61002.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT