ಕನಕಪುರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜನ್ಮದಿನದ ಪ್ರಯುಕ್ತ ಚಿಕ್ಕಮುದುವಾಡಿ ಮತ್ತು ಹಳ್ಳಿಮಾರನಹಳ್ಳಿ ಗ್ರಾಮ ಪಂಚಾಯಿತಿಯ ಕಾಂಗ್ರೆಸ್ ಮುಖಂಡರು ಲಕ್ಷ್ಮಿನರಸಿಂಹ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ 5,000 ಲಾಡುಗಳನ್ನು ಮನೆ ಮನೆಗೆ ಹಂಚಿದರು.

‘ಶಿವಕುಮಾರ್ ಶೀಘ್ರ ಮುಖ್ಯಮಂತ್ರಿ ಆಗಲಿ’ ಎಂದು ಆಶಿಸಿದರು.

ಲಿಂಗಣ್ಣ, ಬಸವರಾಜು, ಮೂರ್ತಿ, ಸೊಂಬ್ಬಣ್ಣ, ಲೋಹಿತ್, ಮುದ್ದುಕೃಷ್ಣ, ಮುತ್ತುರಾಜು, ಡಿ ವೆಂಕಟೇಶಯ್ಯ ಉಪಸ್ಥಿತಿಯಲ್ಲಿ ಪೂಜೆ ನಡೆಯಿತು.

ಕಾಂಗ್ರೆಸ್ ಮುಖಂಡ ಮಹೇಶ್ ಐನೋರ್ ನೇತೃತ್ವದಲ್ಲಿ ಕಸಬ ಹೋಬಳಿ ಚೀರಣಕುಪ್ಪೆ ಬಸವೇಶ್ವರ ದೇವಸ್ಥಾನದಲ್ಲಿ ಡಿ.ಕೆ. ಶಿವಕುಮಾರ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ರಾಯಸಂದ್ರ ರವಿ, ಬಿಎಸ್ ಗೌಡ, ಲಾಯರ್ ರಾಮಚಂದ್ರ, ಕೋಟೆ ಕಿರಣ, ರಾಮಣ್ಣ, ಮುತ್ತುರಾಜು, ಅನಿಲ್, ರವೀಂದ್ರ ಪಪ್ಪಿ, ಮಳಗಾಳ್ ಜಯರಾಮ್, ಬಸವರಾಜು, ನಟೇಶ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-14-762209195

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.