ಚನ್ನಪಟ್ಟಣ: ತಾಲ್ಲೂಕಿನ ಗರಕಹಳ್ಳಿಯಲ್ಲಿ ನಂಜುಂಡೇಶ್ವರ ದೇವರ ಸೇವೆ ಪ್ರಯುಕ್ತ ಸೋಮವಾರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ನೂರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಈ ವೇಳೆ ಹಾಗಲಕಾಯಿ ಗೊಜ್ಜು ತಯಾರಿಸಿ ಹಂಚಿಕೆ ಮಾಡುವುದು ವಿಶೇಷವಾಗಿತ್ತು. ಅಲ್ಲದೆ, ಹರಕೆ ಹೊತ್ತ ಮಹಿಳೆಯರು ಒಂದು ದಿನ ಉಪವಾಸ ಆಚರಿಸಿ ದೇವರಿಗೆ ಪೂಜೆ ಸಲ್ಲಿಸಿ ಮಣ್ಣಿನ ಮೇಲೆ ಊಟ ಮಾಡುವ ಮೂಲಕ ಸಂಪ್ರದಾಯದಂತೆ ಆಚರಣೆ ನಡೆಸಿಕೊಟ್ಟರು.

ಗ್ರಾಮದ ಮುಖಂಡರಾದ ವಿಷಕಂಠೇಗೌಡ, ಪ್ರವೀಣ್, ಪುಟ್ಟೇಗೌಡ, ಪುಟ್ಟಸ್ವಾಮಿ, ಶಿವು, ರಮೇಶ್, ನಾಗೇಶ್, ಪುಟ್ಟಸ್ವಾಮಿ, ನಂದೀಶ್, ಶಂಕರ, ಅಪ್ಪಿ, ಬೊರೇಗೌಡ, ವಿನಯ್, ವಿಜಯ್, ದಿಲೀಪ್, ಕೌಶಿಕ್, ನಂಜಪ್ಪ, ಗುಂಡ, ಕೃಷ್ಣೇಗೌಡ, ಮೆಂಗಹಳ್ಳಿ ಗ್ರಾಮದ ಮುಖಂಡರಾದ ಕಾವೇರಿಗೌಡ, ಶಂಕರೇಗೌಡ, ಪುಟ್ಟಸ್ವಾಮಿ, ಶಿವನಂಜೇಗೌಡ, ಶ್ರೀಕಂಠೇಗೌಡ, ರವಿ, ಚಿಕ್ಕಣ್ಣ, ಕರಿಯಪ್ಪ, ಮಹೇಶ್, ನಂದನ್, ನಿತಿನ್ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.