ರಾಮನಗರ: ತಾಲ್ಲೂಕಿನ ಕೇತೋಹಳ್ಳಿ ಗ್ರಾಮದಲ್ಲಿ ಕಂಬದ ಮಾರಮ್ಮ ದೇವಾಲಯದ ವಿಮಾನ ಗೋಪುರ ಮತ್ತು ಕಳಶ ಸ್ಥಾಪನಾ ಕಾರ್ಯಕ್ರಮ ನಡೆಯಿತು.

ರಾಜ್ಯ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಗಣ್ಯರ ಸಮ್ಮುಖದಲ್ಲಿ ಮಂಗಳವಾದ್ಯ ಸಮೇತ ಪೂಜೆ ಸಲ್ಲಿಸಲಾಯಿತು.

ಗೋವಿನ ಪೂಜೆಯೊಂದಿಗೆ ದೇವಾಲಯ, ವಿಮಾನ ಗೋಪುರ, ಕಳಸ ಸ್ಥಾಪನೆ ಕಾರ್ಯ ನೆರವೇರಿದವು. ಶ್ರೀಕಾಂತ ಆಚಾರ್ಯ ಮತ್ತು ತಂಡ ಆಗಮಿಕ ಕಾರ್ಯ ನಡೆಸಿಕೊಟ್ಟಿತು. ನಂತರ ದೇವಾಲಯದ ಆವರಣದಲ್ಲಿ ಅನ್ನ ಸಂತರ್ಪಣೆ ಜರುಗಿತು.

ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಚನ್ನಪಟ್ಟಣ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಕಂಬದ ಮಾರಮ್ಮ ದೇವಿ ಅರ್ಚಕರಾದ ಗೌರಮ್ಮ ರಾಜು, ರಾಮೋಹಳ್ಳಿ ರಾಮಚಂದ್ರಪ್ಪ, ಧನುಷ್, ಶಿವಕುಮಾರ್, ರಾಜಣ್ಣ, ಶಿವಕುಮಾರಸ್ವಾಮಿ, ದಿನೇಶ್, ಜಿ.ಟಿ. ಕೃಷ್ಣ, ಜನತಾ ನಾಗೇಶ್, ವಿ. ನರಸಿಂಹಮೂರ್ತಿ, ಪರಮಶಿವಯ್ಯ, ಶೋಭಾ, ಹರ್ಷಿತ, ಗೀತಾ, ಶೋಭಾ, ಸರಸ್ವತಿ, ಸುಖನ್ಯಮ್ಮ, ನಂದು ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-14-262383262

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.