ಕೆಂಚನಗುಪ್ಪೆಯಲ್ಲಿ ನೀರಿಗೆ ಹಾಹಾಕಾರ: ಆಡಳಿತದ ವಿರುದ್ಧ ಸಾರ್ವಜನಿಕರ ಆಕ್ರೋಶ
ಸೋಮಶೇಖರ್ ಹೆಗ್ಗಡಗೆರೆ
Published : 17 ಮೇ 2026, 0:01 IST
Last Updated : 17 ಮೇ 2026, 5:19 IST
ADVERTISEMENT
ಫಾಲೋ ಮಾಡಿ
Comments
ಸಮಸ್ಯೆಯನ್ನು ನಿತ್ಯ ತರುತ್ತಲೇ ಇದ್ದೇವೆ. ಆದರೂ ಅಧಿಕಾರಿಗಳು ನಮ್ಮ ಮಾತಿಗೆ ಸ್ಪಂದಿಸುತ್ತಿಲ್ಲ. ದುರಸ್ತಿಯನ್ನೂ ಮಾಡುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಈಗಾಗಲೇ ಜಿಲ್ಲಾಧಿಕಾರಿಗೆ ದೂರು ನೀಡಿದ್ದೇವೆ.
– ಕೆ.ಎನ್. ರಮೇಶ್, 4ನೇ ವಾರ್ಡ್ ಸದಸ್ಯ
4ನೇ ವಾರ್ಡ್‌ನಲ್ಲಿ ಜಿಎ ಪೈಪ್‌ಗೆ ಹಾನಿಯಾಗಿತ್ತು. ಅವುಗಳನ್ನು ಬಗೆದು ವೆಲ್ಡಿಂಗ್ ಮಾಡಿಸಬೇಕಿತ್ತು. ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡಿದೆ. ಕೂಡಲೇ ಕ್ರಮ ವಹಿಸಿ ನೀರು ಬಿಡಲಾಗುವುದು.
– ಶಾಮ್, ಪುರಸಭೆ, ಎಂಜಿನಿಯರ್
ಪುರಸಭೆಗೆ ಬೀಗ ಹಾಕುವ ಎಚ್ಚರಿಕೆ
ಕಡು ಬಿಸಿಲಿನಲ್ಲಿ ದಾಹ ತೀರಿಸಿಕೊಳ್ಳಲು ವೃದ್ಧರು, ಮಕ್ಕಳು ಕಷ್ಟಪಡುತ್ತಿದ್ದಾರೆ. ತಕ್ಷಣವೇ ಟ್ಯಾಂಕರ್ ಮೂಲಕವಾದರೂ ನೀರು ಸರಬರಾಜು ಮಾಡಿ ಜನರ ದಾಹ ನೀಗಿಸಬೇಕು ಎಂದು ಪುರಸಭೆ ಅಧ್ಯಕ್ಷ ಮತ್ತು ಮುಖ್ಯಯಧಿಕಾರಿಗೆ ವಿನಂತಿಸುತ್ತೇವೆ. ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪುರಸಭೆ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಬೇಕಾಗುತ್ತದೆ