ಮಾಗಡಿ: ಪಟ್ಟಣದ ವಿದ್ಯಾನಗರದ ಕಲ್ಯಾಣಗೇಟ್ನಲ್ಲಿ ಮಾರಮ್ಮದೇವಿ ಆರಾಧನಾ ಮಹೋತ್ಸವ ಮತ್ತು ‘ನಮ್ಮೂರ ಹಬ್ಬ’ ಅದ್ದೂರಿಯಾಗಿ ನೆರವೇರಿತು.

ಭಕ್ತರ ಹರ್ಷೋದ್ಗಾರ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮೆರವಣಿಗೆ, ಪೂಜೆಗಳು ಜರುಗಿದವು.

ಆಕರ್ಷಕ ಆರತಿ ಸ್ಪರ್ಧೆ: ಮಹೋತ್ಸವದ ಅಂಗವಾಗಿ ನಡೆದ ಆರತಿ ಸ್ಪರ್ಧೆ ಭಕ್ತರ ಗಮನ ಸೆಳೆಯಿತು. ವಿಭಿನ್ನ ಹಾಗೂ ಕಲಾತ್ಮಕವಾಗಿ ಆರತಿ ತಂದಿದ್ದ ಭಕ್ತರಿಗೆ ಬಹುಮಾನ ವಿತರಿಸಲಾಯಿತು.

ಪ್ರಥಮ ಬಹುಮಾನ: ₹5,000 ಮೌಲ್ಯದ ಬೆಳ್ಳಿ ದೀಪ, ದ್ವಿತೀಯ ಬಹುಮಾನ ₹3,000 ಮೌಲ್ಯದ ಬೆಳ್ಳಿ ದೀಪ, ತೃತೀಯ ಬಹುಮಾನ ₹2,000 ಮೌಲ್ಯದ ಬೆಳ್ಳಿ ನಾಣ್ಯ, ನಾಲ್ಕನೇ ಬಹುಮಾನ ₹1,000 ಮೌಲ್ಯದ ಬೆಳ್ಳಿ ಫೋಟೋ ಹಾಗೂ 10 ಸಮಾಧಾನಕರ ಬಹುಮಾನ ನೀಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-14-1523934805

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.