ರಾಮನಗರ: ತಾಲ್ಲೂಕಿನ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಅಂಗಸಂಸ್ಥೆ ಇಫ್ರೊ ಜಾನಪದ ಮಹಾವಿದ್ಯಾಲಯವು ಮೇ ತಿಂಗಳ ನಾಲ್ಕನೇ ವಾರದಲ್ಲಿ ಹೆಸರಾಂತ ಕಲಾವಿದ ಸೋಬಾನೆ ಕೃಷ್ಣೇಗೌಡ ಅವರಿಂದ 4 ದಿನಗಳ ಸೋಬಾನೆ ಗೀತಗಾಯನ ತರಬೇತಿ ಶಿಬಿರ ಹಮ್ಮಿಕೊಂಡಿದೆ.

ಸೋಬಾನೆ ಕೃಷ್ಣೇಗೌಡರ ಸೋಬಾನೆ ಗೀತೆಗಳನ್ನು ಸಂಗ್ರಹಿಸಿ ಬರಹ ರೂಪಕ್ಕಿಳಿಸಿ ಪಾಲ್ಗೊಳ್ಳುವ ಎಲ್ಲಾ ಶಿಬಿರಾರ್ಥಿಗಳಿಗೆ ಸೋಬಾನೆ ಗೀತೆಗಳ ಪಠ್ಯ ನೀಡಲಾಗುವುದು. ಅದೇ ಪಠ್ಯ ಅನುಸರಿಸಿ ಕೃಷ್ಣೇಗೌಡರ ಮೂಲಕ ದಾಟಿಗಳನ್ನು ಕಲಿಸಿ ಕೊಡಲಾಗುವುದು. ಶಿಬಿರವು ರಾಮನಗರದಲ್ಲಿ ನಡೆಯಲಿದೆ.

ಆಸಕ್ತರು ಮೇ 22ರೊಳಗೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ಸಂಪರ್ಕಿಸಬೇಕಾದ ಸಂಪರ್ಕ ಸಂಖ್ಯೆ ಡಾ. ಎಂ. ಬೈರೇಗೌಡ ಮೊ: 7899906116 ಮತ್ತು ವಿದುಷಿ ವಿನುತ ಬೂದಿಹಾಲ್ ಮೊ: 9742290782.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-14-1175067188

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.