ರಾಮನಗರ: ಬಹು ನಿರೀಕ್ಷಿತ 2025–26ನೇ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ–1ರ ಫಲಿತಾಂಶ ಗುರುವಾರ ಘೋಷಣೆಯಾಗಿದ್ದು, ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯು ಈ ಸಲ ದಾಖಲೆಯ ಶೇ 92.83 ಫಲಿತಾಂಶ ಪಡೆದಿದೆ. ಇದರೊಂದಿಗೆ ಕಳೆದೊಂದು ದಶಕದಲ್ಲಿ ಜಿಲ್ಲೆಯು ಎರಡನೇ ಸಲ ಫಲಿತಾಂಶದಲ್ಲಿ 90ರ ಗಡಿ ದಾಟಿದೆ.

ಪರೀಕ್ಷೆಗೆ ಹಾಜರಾದ 11,237 ವಿದ್ಯಾರ್ಥಿಗಳ ಪೈಕಿ 10,431 ಮಂದಿ ಪಾಸಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕಳೆದ 2024–25ನೇ ಸಾಲಿನಲ್ಲಿ ಶೇ 63.12 ಫಲಿತಾಂಶಕ್ಕೆ ಹೋಲಿಸಿದರೆ, ಈ ಸಲ ಫಲಿತಾಂಶದಲ್ಲಿ ಶೇ 29.71ರಷ್ಟು ಏರಿಕೆ ಕಂಡಿದೆ. ಆದರೆ, ರಾಜ್ಯಮಟ್ಟದಲ್ಲಿ ಕಳೆದ ಸಲ 24ನೇ ಸ್ಥಾನದಲ್ಲಿದ್ದ ಜಿಲ್ಲೆಯ ರ್ಯಾಂಕಿಂಗ್ ಈ ಬಾರಿ 2 ಪಾಯಿಂಟ್ ಕುಸಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.