ಮಂಗಳವಾರ, 12 ಮೇ 2026
×
ADVERTISEMENT

ಹಾರೋಹಳ್ಳಿ: ಟಿ.ಹೊಸಹಳ್ಳಿಯಲ್ಲಿ ಕುಡಿವ ನೀರಿಗೆ ಹಾಹಾಕಾರ

Published : 16 ಮಾರ್ಚ್ 2026, 5:22 IST
Last Updated : 16 ಮಾರ್ಚ್ 2026, 5:22 IST
ADVERTISEMENT
ಫಾಲೋ ಮಾಡಿ
Comments
ಟಿ.ಹೊಸಹಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ. ಅಂತರ್ಜಲ ಸಮಸ್ಯೆಯಿಂದ ಈ ಸಮಸ್ಯೆ ಎದುರಾಗಿದೆ. ಖಾಸಗಿ ಬೋರ್ವೆಲ್‌ಗಳ ಮೂಲಕ ನೀರು ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದೇವೆ. ಸಮಸ್ಯೆಯತ್ತ ಗಮನಹರಿಸಿ ಪರಿಹರಿಸಲಾಗುವುದು.
ಮಂಜುಳಾ ಪಿಡಿಒ ಟಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ
ಕಳೆದ 20 ದಿನಗಳಿಂದ ನೀರಿಗೆ ಸಮಸ್ಯೆ ಎದುರಾಗಿದೆ. ಪಿಡಿಒ ಅವರನ್ನು ಕೇಳಿದರೆ ದರ್ಪದಿಂದ ಮಾತನಾಡುತ್ತಾರೆ. ಮೇಲಧಿಕಾರಿಗಳಿಗೆ ದೂರವಾಣಿ ಮೂಲಕ ದೂರು ನೀಡಿದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ.
ನಾಗೇಶ್. ಟಿ.ಹೊಸಹಳ್ಳಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT