ಅಪಾಯದ ಮಟ್ಟ ಮೀರಿದ ಭದ್ರೆ

7

ಅಪಾಯದ ಮಟ್ಟ ಮೀರಿದ ಭದ್ರೆ

Published:
Updated:

ಶಿವಮೊಗ್ಗ: ಹೊಸನಗರ, ತೀರ್ಥಹಳ್ಳಿ ಸೇರಿದಂತೆ ಜಿಲ್ಲೆಯ ಹಲವೆಡ ಶುಕ್ರವಾರ ಉತ್ತಮ ಮಳೆಯಾಗಿದೆ. 

ಭದ್ರಾ ಜಲಾಶಯಕ್ಕೆ 41,438 ಕ್ಯುಸೆಕ್‌ ನೀರು ಹರಿದು ಬರುತ್ತಿರುವ ಪರಿಣಾಮ 33,961 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. ಇದರಿಂದ ನದಿ ಅಪಾಯದಮಟ್ಟ ಮೀರುತ್ತಿದ್ದು ಭದ್ರಾವತಿ ನಗರದ ಹೊಸ ಸೇತುವೆ ಮೇಲೆ ನೀರು ಹರಿಯುತ್ತಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !