ಸೋಮವಾರ, 11 ಮೇ 2026
×
ADVERTISEMENT

ಬೇಸೂರು | ಅಣುವಿದ್ಯುತ್ ಸ್ಥಾವರಕ್ಕೆ ಸಮೀಕ್ಷೆ?: ಜನವಸತಿ ಪ್ರದೇಶದಲ್ಲಿ ಆತಂಕ

Published : 25 ಏಪ್ರಿಲ್ 2026, 22:59 IST
Last Updated : 26 ಏಪ್ರಿಲ್ 2026, 0:17 IST
ADVERTISEMENT
ಫಾಲೋ ಮಾಡಿ
Comments
ಹಿಂದೆ ಜಿಲ್ಲಾಧಿಕಾರಿ ಕಚೇರಿಯಿಂದ ಬೇಸೂರು ಗ್ರಾಮದಲ್ಲಿನ ಭೂ–ಪ್ರದೇಶದ ಮಾಹಿತಿ ಕೇಳಲಾಗಿತ್ತು. ಮಾಹಿತಿ ಒದಗಿಸಿದ್ದು ನಂತರ ಅಣುಸ್ಥಾವರ ಸ್ಥಾಪನೆಗೆ ಕುರಿತು ಯಾವುದೇ ಬೆಳವಣಿಗೆಯಾಗಿಲ್ಲ. ಆತಂಕಪಡುವ ಅಗತ್ಯವಿಲ್ಲ
ವೀರೇಶ್ ಕುಮಾರ್ ಉಪವಿಭಾಗಾಧಿಕಾರಿ ಸಾಗರ
ಶರಾವತಿ ಹಿನ್ನೀರಿಗೆ ಬೇಸೂರು ಸಮೀಪವಿದೆ. ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. ಇಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ಕೈಗಾ ಅಣು ಸ್ಥಾವರದಿಂದ ಆಗಿರುವ ಅನಾಹುತಗಳು ಕಣ್ಣ ಮುಂದಿವೆ
ಗೋಪಾಲಕೃಷ್ಣ ಬೇಳೂರು ಸಾಗರ ಶಾಸಕ
ಮಲೆನಾಡಿನ ಜನರು ಜಲವಿದ್ಯುತ್ ಯೋಜನೆಗಾಗಿ ಎರಡು ಬಾರಿ ಮುಳುಗಡೆ ಸಂತ್ರಸ್ತರಾಗಿದ್ದಾರೆ. ಮತ್ತೆ ಸಂತ್ರಸ್ತರಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಬಾರದು
ಬಿ.ಎ.ಇಂದೂಧರ ಗೌಡ ಬೇಸೂರು ಅಧ್ಯಕ್ಷ ಆಪ್ಸ್ ಕೋಸ್ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT