ಭದ್ರಾವತಿ ತಾಲ್ಲೂಕಿನ ಮಜ್ಜಿಗೇನಹಳ್ಳಿ ಗ್ರಾಮದ ರೈತರಾದ ವಸಂತ್ ಹಾಗು ದೇವರಾಜ್ ತಮ್ಮ ತೋಟದಲ್ಲಿ ಪುತ್ರರೊಂದಿಗೆ ತೆಂಗು ಹಾಗೂ ಅಡಿಕೆ ನಡುವೆ ಅಂತರಬೆಳೆಯಾಗಿ ಬೆಳೆದಿರುವ ಹಿಪ್ಪು ನೇರಳೆ ಗಿಡದ ಬಳಿ ಕಳೆ ತೆಗೆಯುತ್ತಿರುವುದು
ರೈತ ವಸಂತಕುಮಾರ್ ಹಾಗೂ ಸಹೋದರರ ಗದ್ದೆಯಲ್ಲಿ ಕೊಟ್ಟಿಗೆ ಗೊಬ್ಬರದ ಸಹಾಯದಿಂದ ಹುಲುಸಾಗಿ ಬೆಳೆದಿರುವ ಬೇಸಿಗೆ ಭತ್ತ