ಬುಧವಾರ, 14 ಜನವರಿ 2026
×
ADVERTISEMENT
ADVERTISEMENT

ಕೋಣಂದೂರು: ಆಸ್ಪತ್ರೆ ಉದ್ಘಾಟನೆಗೊಂಡು 7 ತಿಂಗಳು ಕಳೆದರೂ ಆಗದ ಸಿಬ್ಬಂದಿ ನೇಮಕ

Published : 10 ಜನವರಿ 2026, 3:14 IST
Last Updated : 10 ಜನವರಿ 2026, 3:14 IST
ಫಾಲೋ ಮಾಡಿ
Comments
ನೂತನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆದಷ್ಟು ಶೀಘ್ರವೇ ವೈದ್ಯರು ಮತ್ತು ಸಿಬ್ಬಂದಿ ನೇಮಿಸಲಾಗುವುದು. ಅದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ
ಡಾ.ನಟರಾಜ್ ಡಿ.ಎಚ್.ಇ. ಶಿವಮೊಗ್ಗ
ಅತಿಯಾದ ಚಳಿಯಿಂದ ಜ್ವರ ಕೆಮ್ಮು ಪೀಡಿತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಈಗಿರುವ ವೈದ್ಯರು ಮತ್ತು ಸಿಬ್ಬಂದಿಯಿಂದ ಬರುವ ಎಲ್ಲಾ ರೋಗಿಗಳನ್ನು ನಿಭಾಯಿಸಲು ಆಗುತ್ತಿಲ್ಲ 
ಪೂರ್ಣಿಮಾ ಶ್ರೀಕಾಂತ್ ಸ್ಥಳೀಯ ನಿವಾಸಿ ಕೋಣಂದೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT