ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: 49 ಮಂದಿ ಗುಣಮುಖ

Last Updated 11 ನವೆಂಬರ್ 2020, 16:36 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ 42 ಜನರಿಗೆ ಕೊರೊನಾ ದೃಢಪ
ಟ್ಟಿದ್ದು, 49 ಮಂದಿ ಗುಣಮುಖ
ರಾಗಿದ್ದಾರೆ. 3101 ಜನರ ಗಂಟಲಿನ ದ್ರವ ಪರೀಕ್ಷೆನಡೆಸಲಾಗಿದೆ.

2801 ಜನರ ವರದಿ ನೆಗೆಟಿವ್ ಬಂದಿದೆ. ಇದುವರೆಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 347ಕ್ಕೆ ಏರಿದೆ. ಸೋಂಕಿತರ ಸಂಖ್ಯೆ 21,121ಕ್ಕೆ ತಲುಪಿದೆ. ಈವರೆಗೆ 20,137 ಮಂದಿ ಗುಣಮುಖರಾಗಿದ್ದಾರೆ.

ಶಿವಮೊಗ್ಗ ತಾಲ್ಲೂಕಿನಲ್ಲಿ 19, ಭದ್ರಾವತಿಯಲ್ಲಿ 8, ಶಿಕಾರಿಪುರದಲ್ಲಿ 7, ತೀರ್ಥಹಳ್ಳಿಯಲ್ಲಿ 2, ಸೊರಬ, ಹೊಸನಗರದಲ್ಲಿ ತಲಾ 1, ಸಾಗರ
ದಲ್ಲಿ 3 ಹಾಗೂ ಇಲ್ಲಿ ಚಿಕಿತ್ಸೆಗೆ ಬಂದಿದ್ದ
ಒಬ್ಬರಿಗೆ ಸೋಂಕು ತಗುಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT