ಶುಕ್ರವಾರ, 15 ಮೇ 2026
×
ADVERTISEMENT

ಮಾರಿಕಾಂಬಾ ದೇವಸ್ಥಾನದ ಚುನಾವಣೆಗೆ ಅಖಾಡ ಸಜ್ಜು: ಕಣದಲ್ಲಿ 102 ಅಭ್ಯರ್ಥಿಗಳು

Published : 5 ಮಾರ್ಚ್ 2026, 3:11 IST
Last Updated : 5 ಮಾರ್ಚ್ 2026, 3:11 IST
ADVERTISEMENT
ಫಾಲೋ ಮಾಡಿ
Comments
ಚುನಾವಣೆಗೆ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ. 102 ಅಭ್ಯರ್ಥಿಗಳು ಚುನಾವಣೆಗೆ ನಿಂತಿರುವುದರಿಂದ ವಿವಿಧ ವರ್ಗಗಳನ್ನು ಪ್ರತ್ಯೇಕಿಸಿ ಆರು ಬ್ಯಾಲೆಟ್ ಪೇಪರ್‌ಗಳನ್ನು ಸಿದ್ದಪಡಿಸಲಾಗಿದೆ.
ನಾಗಭೂಷಣ ಕಲ್ಮನೆ, ಸಹಕಾರ ಸಂಘಗಳ ನಿಬಂಧಕರು
ಮಾರಿಕಾಂಬಾ ದೇವಸ್ಥಾನದ ವತಿಯಿಂದ ಭವಿಷ್ಯದಲ್ಲಿ ಒಂದಿಷ್ಟು ಒಳ್ಳೆಯ ಕೆಲಸಗಳು ನಡೆಯಬೇಕಿದೆ. ಈ ನಿಟ್ಟಿನಲ್ಲಿ ಯಾರೇ ಆಯ್ಕೆಯಾಗಿ ಬಂದರೂ ನೂತನ ಸಮಿತಿಯ ಕೆಲಸಕ್ಕೆ ಸರ್ಕಾರದ ವತಿಯಿಂದ ಅಗತ್ಯ ನೆರವು ಕಲ್ಪಿಸಲಾಗುವುದು.
ಗೋಪಾಲಕೃಷ್ಣ ಬೇಳೂರು, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT