ಜ್ಞಾನ ದಿಕ್ಕು ತಪ್ಪಲು ಬಿಡಬಾರದು. ವಿದ್ಯಾರ್ಥಿಗಳು ದ್ವೀಪಗಳಾಗಬಾರದು. ನಮ್ಮ ಮುಂದಿರುವ ಎಲ್ಲ ಗೋಡೆಗಳನ್ನು ಒಡೆಯಬೇಕಿದೆ. ಬಹುತ್ವವೇ ನಮಗೆ ಈಗಿನ ತುರ್ತು
ಪ್ರೊ.ಎಸ್.ಸಿರಾಜ್ ಅಹಮ್ಮದ್ ಸಹ್ಯಾದ್ರಿ ಕಲಾ ಕಾಲೇಜು ಪ್ರಾಚಾರ್ಯ
ಸಾಹಿತ್ಯದ ವಿದ್ಯಾರ್ಥಿಗಳು ಚಿಂತಿಸುವ ಅಗತ್ಯ ಇಂದು ತುರ್ತಾಗಿದೆ. ಪಠ್ಯಪುಸ್ತಕಗಳ ಆಚೆ ನಿಂತು ನಾವು ಜಗತ್ತನ್ನು ನೋಡಬೇಕಾಗಿದೆ. ಪ್ರೀತಿ ವಿಶ್ವಾಸಗಳಿಗೆ ತೆರೆದುಕೊಳ್ಳಬೇಕಾಗಿದೆ. ಮನುಷ್ಯತ್ವವೇ ಮುಖ್ಯ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕಿದೆ.