ರಿಪ್ಪನ್ಪೇಟೆ: ಸಿದ್ಧಗಂಗಾ ಶ್ರೀಗಳ ಅಭಿಮಾನಿ ಭಕ್ತ ಬಳಗದಿಂದ ಇಲ್ಲಿನ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಶಿವಕುಮಾರ್ ಸ್ವಾಮೀಜಿಯವರ 119ನೇ ಜನ್ಮದಿನ, ಧಾರ್ಮಿಕ ಸಭೆ ಹಾಗೂ ಚಿಂತನ- ಮಂಥನ ಕಾರ್ಯಕ್ರಮ ನಡೆಯಿತು.

ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಶಾಂತರಾಮ್ ಪ್ರಭು ಮಾತನಾಡಿದರು. ಪಿ.ಎಸ್.ಐ ರಾಜುರೆಡ್ಡಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸಿದ್ಧಗಂಗಾ ಶ್ರೀಗಳ ಅಭಿಮಾನಿ ಬಳಗದ ಸಂಚಾಲಕ ಕಗ್ಗಲಿ ಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.

ವೀರಶೈವ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಉಮೇಶ್, ಮುಖಂಡರಾದ ಸತೀಶ್ ಹೆಗಡೆ, ಆರ್.ರಾಘವೇಂದ್ರ, ಗವಟೂರು ಮಲ್ಲಿಕಾರ್ಜುನ ಗೌಡ, ಸುಧೀಂದ್ರ ಪೂಜಾರಿ, ಈಶ್ವರ್ ಶೆಟ್ಟಿ, ಕುಕ್ಕಳಲೆ ಈಶ್ವರಪ್ಪ ಗೌಡ, ತ.ಮ. ನರಸಿಂಹ, ಆರ್.ಟಿ. ಗೋಪಾಲ, ಅಡಿಕಟ್ಟು ಕರಿಬಸಪ್ಪ, ಆರ್.ಡಿ. ಶೀಲಾ, ಎನ್.ವರ್ತೇಶ್ ಹಾಗೂ ಲೀಲಾಶಂಕರ್ ಇದ್ದರು. ನಾಗರತ್ನಾ ದೇವರಾಜ್ ಪ್ರಾರ್ಥನಾ ಗೀತೆ ಹಾಡಿದರು. ದೂನ ಸೋಮಶೇಖರ್ ಸ್ವಾಗತಿಸಿದರು, ಶ್ರೀಧರ್ ನಿರೂಪಿಸಿದರು, ಪದ್ಮಾ ಸುರೇಶ್ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-42-375553283

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.