ಸಾಗರ: ಇಲ್ಲಿನ ಸಾಗರ ಜೈನ ಸಮಾಜ ಸೇವಾ ಟ್ರಸ್ಟ್ನ ನೂತನ ಅಧ್ಯಕ್ಷರಾಗಿ ಎಸ್.ವಿ. ಹಿತಕರ ಜೈನ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಚಂದ್ರಕಲಾ ರಾಜಕುಮಾರ್, ಗಜೇಂದ್ರ ಜೈನ್, ವೀರೇಂದ್ರ ಜೈನ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಟಿ. ನ್ಯಾಮಯ್ಯ, ಕೋಶಾಧ್ಯಕ್ಷರಾಗಿ ಪ್ರಭಾಕರ್ ಜೈನ್, ಕಾರ್ಯದರ್ಶಿಯಾಗಿ ದೇವರಾಜ್ ಜೈನ್ ಯಲ್ಸೆ, ಸಹ ಕಾರ್ಯದರ್ಶಿಯಾಗಿ ಭರತ್ ರಾಜ್ ಜೈನ್, ಸಂಘಟನಾ ಕಾರ್ಯದರ್ಶಿಯಾಗಿ ಜಿನದತ್ತ ಜೈನ್ ಆಯ್ಕೆಯಾಗಿದ್ದಾರೆ.

‘ನಿರ್ದೇಶಕರಾಗಿ ಮಹಾವೀರ ಜೈನ್, ನೀಲೇಂದ್ರ, ಹರ್ಷ ಎಸ್.ಎನ್., ನವೀನ್ ಎನ್., ಸುನೀಲ್ ಕುದರೂರು, ಮಹೇಂದ್ರ ಜೈನ್, ಶೃತಿ ನೇಮಯ್ಯ, ರತಿ ಹೊಯ್ಸಳ ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-42-1495023091

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.